ತುಮಕೂರು: ಬಿಎಸ್ ಯಡಿಯೂರಪ್ಪ ಬಂದಿಳಿದ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದಾರೆ. ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಮತಯಾಚನೆಗೆ ಹೆಲಿಕಾಪ್ಟರ್ʼನಲ್ಲಿ ಬಿಎಸ್ ಯಡಿಯೂರಪ್ಪ ಆಗಮಿಸಿದ್ದರು.
ಕಲ್ಪತರು ಕ್ರೀಡಾಂಗಣದ ಹೆಲಿಪ್ಯಾಡ್ ನಲ್ಲಿ ಚಾಪರ್ ನ ಒಳಭಾಗ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದರು. ಅಧಿಕಾರಿಗಳ ಪರಿಶೀಲನೆಗೆ ಚಾಪರ್ ಪೈಲೇಟ್ ಸಹಕರಿಸಿದರು.