ಬೆಳಗಾವಿ:– 14 ವರ್ಷದ ಅಪ್ರಾಪ್ತೆ ಬಾಲಕಿಗೆ ಹೆರಿಗೆ ಆಗಿರುವ ಘಟನೆ ಮೂಡಲಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಶಾಸಕ ಕೊತ್ತೂರು ಮಂಜುನಾಥ್ ಗೆ ಬುಡ್ಗ ಜಂಗಮ ಸಮುದಾಯದವರಿಂದ ಸನ್ಮಾನ..!
24 ವರ್ಷದ ಯುವಕ ಹನುಮಂತ ಹಾಗೂ ಯುವತಿ ಸೇರಿ ಕೆಲವು ವರ್ಷಗಳಿಂದ ಪ್ರೀತಿ ಮಾಡಿದ್ರು. ಇದೀಗ ಬಾಲಕಿ ಮಗುಗೆ ಜನ್ಮ ನೀಡಿದ್ದಾರೆ. ಮೂಡಲಗಿಯಿಂದ ಆಬುಲೆನ್ಸ್ ಮೂಲಕ ಗೋಕಾಕ ಆಸ್ಪತ್ರೆ ತೆರಳುವಾಗ ಮಧ್ಯದಲ್ಲಿ ಹೆರೆಗೆ ಆಗಿದೆ.
ಈ ವಿಷಯ ಸ್ಥಳಿಯ ಪೋಲಿಸರು ಹೆಚ್ಚಿನ ತನಿಖೆ ಆರಂಭ ನಡೆಸಿದ್ದಾರೆ. ಅಪ್ರಾಪ್ತೆಯ ಹೆರೆಗೆ ವಿಚಾರ ಸಂಬಂಧಿಸಿದಂತೆ ಮೂಡಲಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.