ಮುಂಬೈ ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಕ್ಕಿದ್ದು, ತಂಡದಲ್ಲೇ ಐವರು ಸ್ಟಾರ್ ಆಟಗಾರರನ್ನು ಪ್ರಾಂಚೈಸಿ ಉಳಿಸಿಕೊಂಡಿದೆ.
RCB Retention List: ಕೇವಲ ಮೂರು ಆಟಗಾರರನ್ನು ಉಳಿಸಿಕೊಂಡ RCB; ಫ್ಯಾನ್ಸ್ ಶಾಕ್!
ಮುಂಬೈ ಇಂಡಿಯನ್ಸ್ ತಂಡ, ತಾನು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಭಾರತದ ಆಟಗಾರರಿಗೆ ಹೆಚ್ಚಿನ ಮಣೆ ಹಾಕಿದೆ. ಅದರಂತೆ ತಂಡದಲ್ಲಿ ಪ್ರಮುಖವಾಗಿ 5 ಆಟಗಾರರು ಉಳಿದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಅವರನ್ನು ಉಳಿಸಿಕೊಂಡರೆ, ಇಶಾನ್ ಕಿಶನ್, ಟಿಮ್ ಡೇವಿಡ್, ನೆಹಾಲ್ ವಧೇರಾ ಸೇರಿದಂತೆ ಇತರೆ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ.
ಒಂದೆಡೆ ರೋಹಿತ್ ಶರ್ಮಾ ತಂಡದಿಂದ ಹೊರ ನಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ ತಂಡದಲ್ಲೇ ರೋಹಿತ್ ಇರುವುದರಿಂದ ಫ್ಯಾನ್ಸ್ ಖುಷ್ ಆಗಿದ್ದಾರೆ.