ಅಂದುಕೊಂಡಂತೆ ಲಕ್ನೋ ತಂಡದಿಂದ ಕನ್ನಡಿಗ ರಾಹುಲ್ ಕೈ ಬಿಡಲಾಗಿದೆ.
ನಟ ದರ್ಶನ್ʼಗೆ ಜಾಮೀನು: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲು ಪೊಲೀಸರ ಚಿಂತನೆ..!
ಹರಾಜಿಗೆ ಕಾಲಿಡುತ್ತಿರುವ ರಾಹುಲ್ರನ್ನು ಯಾವ ತಂಡ ಖರೀದಿಸಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ. ರಾಹುಲ್ರನ್ನು ಖರೀದಿಸುವ ರೇಸ್ನಲ್ಲಿ ಸಾಕಷ್ಟು ತಂಡಗಳಿದ್ದು, ಆ ಪೈಕಿ ಆರ್ಸಿಬಿ, ಸಿಎಸ್ಕೆ, ಡೆಲ್ಲಿ ಕ್ಯಾಪಿಟಲ್ಸ್ ಪ್ರಮುಖ ಫ್ರಾಂಚೈಸಿಗಳಾಗಿವೆ. ಹೀಗಾಗಿ ರಾಹುಲ್ಗೆ ಹರಾಜಿನಲ್ಲಿ ಬೃಹತ್ ಮೊತ್ತ ಸಿಗುವ ಸಾಧ್ಯತೆಗಳಿದ್ದು, ಅಂತಿಮವಾಗಿ ಅವರು ಯಾವ ತಂಡ ಸೇರಿಕೊಳ್ಳಲಿದ್ದಾರೆ ಎಂಬುದು ಮೆಗಾ ಹರಾಜಿನ ನಂತರ ತಿಳಿಯಲಿದೆ.
ಲಕ್ನೋ ತಂಡ ತನ್ನ ಧಾರಣ ಪಟ್ಟಿಯಲ್ಲಿ ಕೇವಲ 5 ಆಟಗಾರರಿಗೆ ಮಾತ್ರ ಸ್ಥಾನ ನೀಡಿದೆ. ಅವರುಗಳಲ್ಲಿ ನಾಯಕತ್ವ ವಹಿಸಕೊಳ್ಳಲಿರುವ ನಿಕೋಲಸ್ ಪುರನ್ ಜೊತೆಗೆ ಮಯಾಂಕ್ ಯಾದವ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್ ಮತ್ತು ಆಯುಷ್ ಬದೋನಿ ಸೇರಿದ್ದಾರೆ.