ದೇವನಹಳ್ಳಿ:- ಅಕ್ರಮವಾಗಿ ಪ್ಯಾಕ್ಸ್ ಮೂಲಕ ಬಂದ ಪೇಸ್ಟ್ ರೂಪದ ಚಿನ್ನವನ್ನು ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆಕಸ್ಮಿಕವಾಗಿ ಮೂಗಿನೊಳಗೆ ಹೋದ ಮೂಗುತಿ.. ವೈದ್ಯರಿಂದ ಶಸ್ತ್ರಚಿಕಿತ್ಸೆ..!
ಸುಮಾರು 55 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದ್ದು, ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ಜರುಗಿದೆ. ಸಿಂಗಾಪುರದಿಂದ ಬಂದ ಇಂಡಿಗೋ 6E1006 ವಿಮಾನದಲ್ಲಿ ಬಂದ ಪ್ಯಾಕ್ಸ್ ನಲ್ಲಿ ಪತ್ತೆಯಾಗಿದೆ 799 ಗ್ರಾಂ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಒಳ ಉಡುಪುಗಳಲ್ಲಿಟ್ಟು ಮರೆಮಾಚಲಾಗಿತ್ತು. ಒಳ ಉಡುಪು ಹಾಗೂ ಪ್ಯಾಕ್ಸ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ
ಅಕ್ರಮ ಸಾಗಾಟದ ಜಾಡಿನ ಬಗ್ಗೆ ಹೆಚ್ಚಿನ ತನಿಖೆಯನ್ನು ಕಸ್ಟಮ್ಸ್ ಅಧಿಕಾರಿಗಳು ಕೈಗೊಂಡಿದ್ದಾರೆ.