ಆಕಸ್ಮಿಕವಾಗಿ ಮೂಗಿನೊಳಗೆ ಹೋದ ಮೂಗುತಿ.. ವೈದ್ಯರಿಂದ ಶಸ್ತ್ರಚಿಕಿತ್ಸೆ..!

ಕೋಲ್ಕತ್ತ:- ಕೋಲ್ಕತದಲ್ಲಿ ವಿಚಿತ್ರ ಘಟನೆ ಜರುಗಿದ್ದು, ಮಹಿಳೆಯ ಮೂಗಿನೊಳಗೆ ಮೂಗುತಿ ಹೋಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನಾಳೆ ಏಕಕಾಲಕ್ಕೆ ಬೆಳಗಾವಿಗೆ ಭೇಟಿ ಕೊಡಲಿದ್ದಾರೆ PM ಮೋದಿ & ಸಿದ್ದರಾಮಯ್ಯ..! ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಮೂಗುತಿ ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 16-17 ವರ್ಷಗಳ ಹಿಂದೆ ಮದುವೆಯಾದಾಗಿನಿಂದ ಅವರು ಮೂಗುತಿ ಧರಿಸಿದ್ದರು. ಬಿಬಿಸಿಯೊಂದಿಗೆ ಮಾತನಾಡಿದ 35 ವರ್ಷದ ವರ್ಷಾ ಸಾಹು ಮೂಗುತಿಯ ಸ್ಕ್ರೂ ಸಡಿಲವಾಗಿದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಗೊತ್ತಿರಲಿಲ್ಲ ಎಂದಿದ್ದಾರೆ. ಎಂಬುದು ತನಗೆ ತಿಳಿದಿರಲಿಲ್ಲ, ಅದು ಹೊಟ್ಟೆಗೆ ಹೋಗಿದೆ … Continue reading ಆಕಸ್ಮಿಕವಾಗಿ ಮೂಗಿನೊಳಗೆ ಹೋದ ಮೂಗುತಿ.. ವೈದ್ಯರಿಂದ ಶಸ್ತ್ರಚಿಕಿತ್ಸೆ..!