ಬೆಂಗಳೂರು:- ಮಹಿಳೆ ಕಿಡ್ನಾಪ್ ಕೇಸಲ್ಲಿ ಮಾಜಿ ಸಚಿವ ರೇವಣ್ಣನನ್ನು ಅರೆಸ್ಟ್ ಮಾಡಲಾಗಿದೆ. ಇದೀಗ ರೇವಣ್ಣಗೆ ವೈದ್ಯಕೀಯ ಪರೀಕ್ಷೆ ಸಾಧ್ಯತೆ ಇದೆ.
Breaking: ನಿರೀಕ್ಷೆಯಂತೆ ಹೆಚ್ ಡಿ ರೇವಣ್ಣ ಅರೆಸ್ಟ್: ಕಾರಿನಲ್ಲಿ SIT ಕರೆದೊಯ್ದ ವಿಡಿಯೋ ನೋಡಿ..!
ಮೆಡಿಕಲ್ ಟೆಸ್ಟ್ ಬಳಿಕ ರೇವಣ್ಣ ಎಸ್ಐಟಿ ಕಚೇರಿಗೆ ಶಿಫ್ಟ್ ಮಾಡಲಾಗುತ್ತದೆ. ಸಿಐಡಿ ಕಚೇರಿ ಮುಂದೆ ಬ್ಯಾರಿಕೇಡ್ ಹಾಕಿ ಭದ್ರತೆ ಒದಗಿಸಲಾಗಿದೆ. ರೇವಣ್ಣ ವಶಕ್ಕೆ ಪಡೆದ ಹಿನ್ನೆಲೆ ಸಿಐಡಿ ಕಚೇರಿ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ.