ನವದೆಹಲಿ:- ಕಾಂಗ್ರೆಸ್ ನ ಗ್ಯಾರಂಟಿಗಳು ಜನರಿಗೆ ತಲುಪಲ್ಲ ಎಂದು PM ಮೋದಿ ವಾಗ್ದಾಳಿ ಮಾಡಿದ್ದಾರೆ.
T20 ವಿಶ್ವಕಪ್ ಗೆ ಆಯ್ಕೆ ಆಗದ ರಾಹುಲ್.. BCCI ಕೊಟ್ಟ ಸ್ಪಷ್ಟನೆ ಹೀಗಿದೆ..!
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ 5, 25 ಅಥವಾ 75 ಗ್ಯಾರಂಟಿಗಳನ್ನು ತರಲಿ. ಆದರೆ, ಯಾವುದೇ ರೀತಿಯಲ್ಲೂ ಈ ಗ್ಯಾರಂಟಿಗಳು ಜನರನ್ನು ತಲುಪುವುದಿಲ್ಲ. ಮತ್ತು ಈ ಗ್ಯಾರಂಟಿ ಬಗ್ಗೆಯ ಅಸಲಿಯತ್ತು ಜನರಿಗೆ ಗೊತ್ತಾಗುತ್ತಿದೆ ಎಂದರು. ಇದೇ ವೇಳೆ, ‘ನಾನು ಏನು ಹೇಳುತ್ತಿದ್ದೇನೋ, ಅದನ್ನೇ ಮಾಡುತ್ತಿದ್ದೇನೆ.
ಆದರೆ, ನನಗಿಂತ ಸುಳ್ಳು ಹೇಳುತ್ತಿರುವ ಅವರಿಗೆ ತುಂಬಾ ನಷ್ಟವಿದೆ ಎಂದು ಮೋದಿ ಹೇಳಿದ್ದಾರೆ.