ಬೆಂಗಳೂರು: ಸ್ವಿಮ್ಮಿಂಗ್ ಪೂಲ್ ಗೆ ಆಭರಣ ತೊಟ್ಟು ಹೋಗುವ ಮುನ್ನ ಎಚ್ಚರ ಸ್ವಲ್ಪ ಯಾಮಾರಿದ್ರೂ ನಿಮ್ಮ ಆಭರಣಗಳು ಗಾಯಬ್ ಆಗೋದು ಫಿಕ್ಸ್ ಯಾಕಂತೀರಾ ಇಲ್ಲಿ ಹೇಳ್ತೀವಿ ನೋಡಿ…
ಹೌದು .. ವಿಕೇಂಡಲ್ಲಿ ಸ್ವಿಮ್ಮಿಂಗ್ ಪೂಲ್ ಗೆ ಬಂದಿದ್ದ ಮಹಿಳೆ ಈ ವೇಳೆ ಅಲ್ಲೇ ಇದ್ದ ಲಾಕರ್ ನಲ್ಲಿ ಚಿನ್ನದ ಬಳೆ, ಮಾಂಗಲ್ಯ ಸರವನ್ನು ಇಟ್ಟಿದ್ದರು ಸ್ವಿ ಮ್ಮಿಂಗ್ ಪೂಲ್ ಗೆ ಬಂದವರ ಆಭರಣ ಕದ್ದು ಅರೆಸ್ಟ್ ಆದ ಲೇಡಿ ಸ್ವಿಮ್ಮಿಂಗ್ ಕೋಚ್
Bigg News: ಗ್ಯಾರಂಟಿ ಯೋಜನೆಗಳಿಗೆ SCSP, TSP ಹಣ ಬಳಕೆ: ರಾಜ್ಯ ಸರ್ಕಾರಕ್ಕೆ ನೋಟೀಸ್
ಸ್ವಿಮ್ಮಿಂಗ್ ಕೋಚ್ ಮಮತಾ, ಆಕೆಯ ಸ್ನೇಹಿತ ಸ್ವಾಮಿ ಬಂಧನ ಲಾಕರ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ಕದ್ದು ಗೊತ್ತಿಲ್ಲದಂತೆ ನಾಟಕವಾಡಿದ್ದ ಮಮತಾ ಕದ್ದ ಚಿನ್ನಾಭರಣ ಗೆಳೆಯ ಸ್ವಾಮಿಗೆ ನೀಡಿದ್ದ ಮಮತಾ ಈ ಸಂಬಂಧ ಪ್ರಕರಣ ದಾಖಲಿಸಿದ್ದ ಚಿನ್ನಾಭರಣ ಕಳೆದುಕೊಂಡಿದ್ದ ಮಹಿಳೆ
ತನಿಖೆ ವೇಳೆ ಸ್ವಿಮ್ಮಿಂಗ್ ಕೋಚ್ ಮಮತಾ ಹಾಗೂ ಆಕೆಯ ಸ್ನೇಹಿತನ ಕಳ್ಳಾಟ ಬಯಲು ಇಬ್ಬರನ್ನು ಬಂಧಿಸಿ 3 ಲಕ್ಷ ಮೌಲ್ಯದ 46 ಗ್ರಾಂ ಚಿನ್ನಾಭರಣ ವಶಕ್ಕೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.