ಬೀದರ್: ನಾಗಮಂಗಲ ಗಲಭೆ ಪ್ರಕರಣದಲ್ಲಿ ಮೊದಲೇ ಕ್ಲೀನ್ಚಿಟ್ ನೀಡಿದ ಗೃಹ ಸಚಿವರು ಹಾಗೂ ಸರ್ಕಾರದ ವಿರುದ್ಧ ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪಿಎಸ್ಐ ಪರಶುರಾಮ ಪ್ರಕಣದಲ್ಲೂ ಗೃಹ ಸಚಿವ ಪರಮೇಶ್ವರ ಮೊದಲೇ ಕ್ಲೀನ್ಚಿಟ್ ನೀಡಿದ್ದು, ಅದು ಏನು ಆಗಿಲ್ಲಾ ಆತ್ಮಹತ್ಯೆ ಅಷ್ಟೇ ಎಂದರು.
Onam 2024: ಓಣಂ ಹಬ್ಬಆಚರಿಸುವ ವಿಧಾನ, ಹಿಂದಿನ ಮಹತ್ವ ಮತ್ತು ವಿಶೇಷತೆ ಏನು ಗೊತ್ತಾ..?
ವಾಲ್ಮೀಕಿ ನಿಗಮ ಹಗರಣದಲ್ಲಿ ಕಿಂಗ್ಪಿನ್ ನಾಗೇಂದ್ರ ಅಂಥಾ ಆದ್ರೆ ಈ ಹೆಸರುಗಳು ಐಎಸ್ ಐಟಿಯಲ್ಲಿ ಇರಲ್ಲಾ ಎಂದು ಇಡಿಯವರು ಹೇಳುತ್ತಾರೆ. ಹೀಗಾಗಿ ಅವರ ಶಾಸಕರಿಗೆ ಹಾಗೂ ಮಂತ್ರಿಗಳಿಗೆ ಕ್ಲೀನ್ಚಿಟ್ ಕೊಡಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. 20ಕ್ಕೂ ಅಧಿಕ ಅಂಗಡಿಗಳು ಅನ್ಯಕೋಮಿನ ಜನರು ಸುಟ್ಟಾಕಿದ್ದಾರೆ. ಇದನ್ನು ನೋಡಿದರೆ ಗೊತ್ತಾಗುತ್ತದೆ. ಈ ಪ್ರಕರಣಕ್ಕೆ ಕೇರಳದವರ ಲಿಂಕ್ ಇದೆ ಎಂದಿದ್ದಾರೆ.