ಹುಬ್ಬಳ್ಳಿ : ಧಾರವಾಡ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ವ್ಯವಸ್ಥೆ ಮುಗಿದಿದೆ.
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮಸ್ಟರಿಂಗ್ ಕಾರ್ಯ ನಡೆಸಿಲಾಗಿದ್ದು ಮತ ಪಟ್ಟಿಗಳು ಆಯಾ ಮತಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ನಡುವೆ ರವಾನೆ ಮಾಡಲಾಯಿತು.ಲ್ಯಾಮಿಂಗ್ಟನ್ ಶಾಲೆಯಲ್ಲಿ ಸೆಂಟ್ರಲ್ ಕ್ಷೇತ್ರದ ಮಸ್ಟರಿಂಗ್ ಕಾರ್ಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಸೆಂಟ್ರಲ್ ಕ್ಷೇತ್ರದ ಮಸ್ಟರಿಂಗ್ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ,
ಶಂಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕುಂದಗೋಳ ವಿಧಾನ ಸಭಾ ಕ್ಷೇತ್ರದಲ್ಲಿ ಹರಿಭಟ್ಟ ಪಿಯು ಕಾಲೇಜು ಕುಂದಗೋಳಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ವಿದ್ಯಾನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹುಬ್ಬಳ್ಳಿಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಬಾಷಲ್ ಮಿಷನ್ ಇಂಗ್ಲಿಷ್ ಮೀಡಿಯಂ ಮಾಧ್ಯಮ ಪ್ರೌಢಶಾಲೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಆರ್ ಎಲ್ ಎಸ್ ಪದವಿ ಪೂರ್ವ ಕಾಲೇಜು ಧಾರವಾಡ ಹಾಗೂ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಗಂಡು ಮಕ್ಕಳ ಶಾಲೆಯಲ್ಲಿ ಮಸ್ಟರಿಂಗ್ ನಡೆಸಲಾಯಿತು.
ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು 1901 ಮತಗಟ್ಟೆಗಳ ಮಸ್ಟರಿಂಗ್ ಕಾರ್ಯಕ್ಕೆ ಅಗತ್ಯ ಸಿಬ್ಬಂದಿ ಸಹ ನಿಯೋಜನೆ ಮಾಡಲಾಗಿದೆ.ನಿಯೋಜಿತ ಸಿಬ್ಬಂದಿಗೆ 4602 ಬ್ಯಾಲೆಟ್, 2429 ಕಂಟ್ರೋಲ್ ಯುನಿಟ್, 2559 ವಿವಿಪ್ಯಾಟ್ ಗಳ ವಿತರಣೆ ಮಾಡಲಾಗಿದ್ದುಚುನಾವಣೆ ಕಾರ್ಯಕ್ಕೆ 200 ಕೆಎಸ್ ಆರ್ ಟಿಸಿ ಬಸ್, 65 ಕ್ರುಷರ್, 110 ಮ್ಯಾಕ್ಸಿ ಕ್ಯಾಬ್ ವ್ಯವಸ್ಥೆ ಸಹ ಇದ
1935 ಪಿಆರ್ ಓ, 1935 ಎಪಿಆರ್ ಓ, 3870 ಪಿಓ, 346 ಎಮ್ ಓ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದ,
ಒಟ್ಟು 8086 ಚುನಾವಣೆ ಕರ್ತವ್ಯ ನಿರ್ವಹಿಸಿದರು ಚುನಾವಣಾ ನಿಯೋಜಿತ ಸಿಬ್ಬಂದಿಗೆ 4602 ಬ್ಯಾಲೆಟ್, 2429 ಕಂಟ್ರೋಲ್ ಯುನಿಟ್, 2559 ವಿವಿಪ್ಯಾಟ್ ಗಳ ನೀಡಲಾಯಿತು. ಚುನಾವಣೆ ಕಾರ್ಯಕ್ಕೆ 200 ಕೆಎಸ್ ಆರ್ ಟಿಸಿ ಬಸ್, 65 ಕ್ರುಷರ್, 110 ಮ್ಯಾಕ್ಸಿ ಕ್ಯಾಬ್ ವ್ಯವಸ್ಥೆ ಮಾಡಲಾಗಿದ್ರು 1935 ಪಿಆರ್ ಓ, 1935 ಎಪಿಆರ್ ಓ, 3870 ಪಿಓ, 346 ಎಮ್ ಓ ಸಿಬ್ಬಂದಿಒಟ್ಟು 8086 ಚುನಾವಣೆ ಕರ್ತವ್ಯ ನಿರ್ವಹಿಸಿದ್ದಾರೆ.