ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಂಭಂಧಪಟ್ಟಂತೆ ಬಿಜೆಪಿಯವರು ಮೊದ್ಲು ಪ್ರಧಾನಿ ಮೋದಿಯವರ ಕಚೇರಿ ಮುಂದೆ ಪ್ರೊಟೆಸ್ಟ್ ಮಾಡ್ಲಿ ಅಂತ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ..
ಕಲಬುರಗಿಯಲ್ಲಿಂದು ಮಾತನಾಡಿದ ಪಾಟೀಲ್ ಟ್ಯಾಕ್ಸ್ ಹೆಚ್ಚುಮಾಡಿದ್ದು ಕೇಂದ್ರ ಸರ್ಕಾರ ಅಂತ ಹೇಳಿದ್ರು. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಕಡಿಮೆ ಇದ್ದಾಗಲೂ ಕೇಂದ್ರ ಟ್ಯಾಕ್ಸ್ ಜಾಸ್ತಿ ಮಾಡಿದೆ..ಹಾಗೆ ನೋಡಿದ್ರೆ ಬೇರೆ ರಾಜ್ಯಗಳಿಗಿಂತಲೂ ನಾವು ಮಾಡಿರೋ ಟ್ಯಾಕ್ಸ್ ಕಡಿಮೇನೆ ಅಂದ್ರು..