ಮೊಣಕಾಲುಗಳ ನಡುವಿನ ಕಾರ್ಟಿಲೆಜ್ ಸವೆದಾಗ ಮೊಣಕಾಲು ನೋವು ಪ್ರಾರಂಭವಾಗುತ್ತದೆ. “ಸೌಖ್ಯ ರೊಬೋಟಿಕ್ ಆರ್ಥೋ ಕೇರ್” ನಲ್ಲಿ ಚಿಕಿತ್ಸೆಯ ನೋವಿನ ಕೇಂದ್ರವನ್ನು ಪತ್ತೆ ಹಚ್ಚಿ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಮೊಣಕಾಲುಗಳನ್ನು ಸದೃಢಗೊಳಿಸಿ ತಿರುಗಿ ಮೊಣಕಾಲು ನೋವಿನ ಸಮಸ್ಯೆಗಳು ಬಾರದಂತೆ ಗುಣಪಡಿಸುವ ಅವಕಾಶವಿದೆ.
ಯಾವುದೇ ವಯಸ್ಸಿನ ಮೊಣಕಾಲು ನೋವಿನಿಂದ ಬಳಲುತ್ತಿರುವವರು ಈ ಚಿಕಿತ್ಸೆಯನ್ನು ತೆಗೆದುಕೊಳ್ಳಬಹುದು 46 ವರ್ಷ ಮೇಲ್ಪಟ್ಟವರಲ್ಲಿ ಹಾಗೂ ವಯಸ್ಸಾದವರಲ್ಲಿ ಮೊಣಕಾಲು ನೋವು ಹೆಚ್ಚಾಗಿ ಕಂಡುಬರುತ್ತದೆ. ಅದಾಗ್ಯೂ ಕ್ರೀಡೆ ಮತ್ತು ಇತರ ಗಾಯಗಳ ಸಮಯದಲ್ಲಿ ಮೋಣಕಾಲು ನೋವು ಉಂಟಾಗುತ್ತದೆ. ಅತಿ ತೂಕ ಮತ್ತು ಬೊಜ್ಜು ಇರುವವರಲ್ಲಿ ಮೊಣಕಾಲು ನೋವು ಹೆಚ್ಚಾಗಿ ಕಂಡು ಬರುತ್ತದೆ.
ಲೇಸರ್ ಚಿಕಿತ್ಸೆಯ ಪ್ರಯೋಜನಗಳೆಂದರೆ ಚಿಕಿತ್ಸೆಯನ್ನು ಕಡಿಮೆ ಪೂರ್ಣಗೊಳಿಸಬಹುದು ಮತ್ತು ಮೊಣಕಾಲು ಬದಲಿಸುವ ಚಿಕಿತ್ಸೆಯ ಅವಶ್ಯಕತೆ ಇಲ್ಲ.
ಈ ಚಿಕಿತ್ಸೆಯನ್ನು ಲೇಸರ್ ಥೆರಪಿ ಮೂಲಕ ಮಾಡಲಾಗುತ್ತದೆ ಆದ್ದರಿಂದ ಯಾವುದೇ ನೋವು ಇಲ್ಲ ರಕ್ತಸ್ರಾವವಿಲ್ಲ, ಈ ಚಿಕಿತ್ಸೆಗೆ ಒಳಗಾದವರು ಯಾವುದೇ ತೊಂದರೆ ಇಲ್ಲದೆ ಚಿಕಿತ್ಸೆ ಮುಗಿದ ತಕ್ಷಣ ಮನೆಗೆ ಹೋಗಬಹುದು ಇದರಿಂದ ಸೋಂಕುಬಾಧೆ ಇಲ್ಲ. ಬೇರೆ ಯಾವುದೇ ಅಡ್ಡ ಪರಿಣಾಮಗಳಿಲ್ಲ, ಸಮಸ್ಯೆಗೆ ಉತ್ತಮ ಪರಿಹಾರ ದೊರೆಯಲಿದೆ, ಚಿಕಿತ್ಸೆಯನ್ನು ಪ್ರಾರಂಭಿಸಿ ನೋವು ಕಡಿಮೆಯಾದ ನಂತರ ನೀವು ಎಂದಿನಂತೆ ಕೆಲಸಗಳನ್ನು ಮಾಡಬಹುದು.
ಮೊಣಕಾಲು ಚಿಕಿತ್ಸೆಗೆ ಲಭ್ಯ ಇರುವ ಚಿಕಿತ್ಸೆಗಳಲ್ಲಿ ಲೇಸರ್ ಚಿಕಿತ್ಸೆ ವಿಧಾನಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಇನ್ನೊಂದು ಚಿಕಿತ್ಸೆ ಇದೆ ಎಂದು ಸಾಬೀತಾಗಿಲ್ಲ. ಇದಕ್ಕೆ ಬೆಡ್ ರೆಸ್ಟ್ ಕೂಡ ಅಗತ್ಯವಿಲ್ಲ. ಮೊಣಕಾಲು ಕೀಲು ಸಮಸ್ಯೆಗಳನ್ನು ನಿವಾರಿಸಲು ಇದು ನೈಸರ್ಗಿಕ ಮತ್ತು ಆರಾಮದಾಯಕ ಮಾರ್ಗವಾಗಿದೆ.
Soukhya robotic ortho care “ಸೌಖ್ಯ ರೊಬೋಟಿಕ್ ಆರ್ಥೋ ಕೇರ್” ನಲ್ಲಿ ಮೊಣಕಾಲು ನೋವಿಗೆ ಮಾತ್ರವಲ್ಲದೆ ಕೆಳ ಬೆನ್ನು ನೋವು, ಮೈಗ್ರೇನ್ ತಲೆನೋವು, ಭುಜ, ಸ್ಪಾಂಡಿಲೈಟಿಸ್, ಸಿಯಾಟಿಕ್ ಹೀಗೆ ಆಧುನಿಕ ಚಿಕಿತ್ಸೆಯನ್ನು ಲಭ್ಯಗೊಳಿಸಿದೆ. ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಎಲ್ಲಾ ರೀತಿಯ ದೀರ್ಘಕಾಲದ ನೋವಿಗೆ ಆಧುನಿಕ ಚಿಕಿತ್ಸೆಗಳು “ಸೌಖ್ಯ ರೊಬೋಟಿಕ್ ಆರ್ಥೋ ಕೇರ್” ನಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ತಜ್ಞರಾದ ಡಾ. ಗೌತಮ್ ಶ್ಯಾಂಭೋಗು ಹೇಳಿದ್ದಾರೆ. ಇದು ಅಡ್ಡ ಪರಿಣಾಮವಿಲ್ಲದ ಚಿಕಿತ್ಸೆ ಆಗಿದ್ದು, ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿ ಎಂದಿದ್ದಾರೆ.
ಸೌಖ್ಯ ರೊಬೋಟಿಕ್ ಆರ್ಥೋ ಕೇರ್ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಶಾಖೆಯನ್ನ ಹೊಂದಿದೆ
ಹೆಚ್ಚಿನ ಮಾಹಿತಿಗಾಗಿ : 99861 72268
ಮೊಣಕಾಲು ನೋವು ನಿವಾರಿಸಿ ( Knee pain)
*ಸಾಮಾನ್ಯವಾಗಿ ಮೊಣಕಾಲು ನೋವು ಬಂದಾಗ ಹಿತವೆನಿಸಿದ ಬಂಗಿಯಲ್ಲಿ ನಿಲ್ಲಿ, ಕುಳಿತುಕೊಳ್ಳಿ ಅಥವಾ ಮಲಗಿ
* ಮೊಣಕಾಲು ನೋವಿನಿಂದ ಬಳಲುವರು ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಪ್ರತಿದಿನ ವ್ಯಾಯಾಮ ಮಾಡಬೇಕು
*ಒತ್ತಡ ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿರಿ ಪೋಷಕಾಂಶ ಯುಕ್ತ ಆಹಾರ ಸೇವಿಸಿ
ಹೆಚ್ಚಿನ ಮಾಹಿತಿಗಾಗಿ : 99861 72268