ನವದೆಹಲಿ:- ಪತ್ನಿಯ ನೇಮಕಕ್ಕೆ ಸಂಬಂಧಿಸಿದಂತೆ ವ್ಯಕ್ತಿ ಪೋಸ್ಟ್ ಮಾಡಿದ್ದು, ಪೋಸ್ಟ್ ವೈರಲ್ ಆದ ನಂತರ, ಜನರು ಅದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ನೀವು ಲಿಂಕ್ಡ್ಇನ್ ಪ್ಲಾಟ್ಫಾರ್ಮ್ ಬಗ್ಗೆ ನಿಮಗೆ ಈಗಾಗಲೇ ಪರಿಚಯ ಇರಬಹದು. ಈ ಪ್ಲಾಟ್ಫಾರ್ಮ್ನಲ್ಲಿ, ಜನರು ಉದ್ಯೋಗ ಹುಡುಕಾಟ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಪೋಸ್ಟ್ಗಳನ್ನು ಪೋಸ್ಟ್ ಮಾಡುತ್ತಾರೆ. ಆದರೆ ಈ ವೇದಿಕೆಯಲ್ಲಿಯೇ ವ್ಯಕ್ತಿಯೊಬ್ಬರು ‘ಜೂನಿಯರ್ ವೈಫ್’ ನೇಮಕಾತಿಗಾಗಿ ಪೋಸ್ಟ್ ಮಾಡಿದ್ದಾನೆ. ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಜೀತೆಂದ್ರ ಸಿಂಗ್ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದಾರೆ. ಈ ಕುರಿತಾಗಿ ಸೋಶಿಯಲ್ರ್ ಮೀಡಿಯಾದಲ್ಲಿ ವಿಶೇಷವಾಗಿ ಪೋಸ್ಟ್ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಯುವಕನ ಪೋಸ್ಟ್ ಪ್ರಕಾರ:
ನನ್ನ ಜೀವನಕ್ಕೆ ಜೂನೀಯರ್ ಪತ್ನಿ ಬೇಕಾಗಿದ್ದಾಳೆ. ನನ್ನ ಜೀವನಕ್ಕೆ ಜತೆಯಾಗಲು
ಅನುಭವಸ್ಥರು ದಯವಿಟ್ಟು ಅಪ್ಲೈ ಮಾಡಬೇಡಿ. ಅನುಭವಸ್ಥರಿಗೆ ನಾನು ಬೇರೆ ಮತ್ತೆ ಬೇರೆ ಸಂದರ್ಶನವನ್ನು ಆಯೋಸಿಸುತ್ತೇನೆ.
ಜೀವನ ಪೂರ್ತಿ ಜತೆಗೆ ಇರುವ ಹುದ್ದೆಯಾಗಿದೆ. ಸ್ಯಾಲರಿಯನ್ನು ಗೌಪ್ಯವಾಗಿ ಇಡಲಾಗುವುದು.
3 ಸುತ್ತಿನ ಸಂದರ್ಶನಗಳು ನಡೆಯಲಿದ್ದು, ಕೊನೆಯ ಸಂದರ್ಶನವನ್ನು ಮುಖಾಮುಖಿಯಾಗಿ ನಡೆಸಲಾಗುವುದು
ಅವಶ್ಯಕತೆ: ಅಭ್ಯರ್ಥಿಯು 2 ವರ್ಷಗಳ ಅಡುಗೆ ಅನುಭವವನ್ನು ಹೊಂದಿರಬೇಕು. ಅವರು ರಾತ್ರಿಯಲ್ಲಿ ಎಬ್ಬಿಸಿದ್ರೆ ಎದ್ದು ಮಸಾಲೆಯುಕ್ತ ಬಿರಿಯಾನಿ ಮಾಡಬೇಕು.
ಅವಳು ಸಂಭಾಷಣೆಯಲ್ಲಿ ಉತ್ತಮವಾಗಿರಬೇಕು. ಇದಲ್ಲದೆ, ಅವಳು ಪ್ರೀತಿ, ಸಭ್ಯ ಮತ್ತು ಗೌರವಾನ್ವಿತಳಾಗಿರಬೇಕು.
ನಾನು ಎಲ್ಲ ಕೆಲಸವನ್ನು ಮಾಡುತ್ತೇನೆ. ಆದ್ರೆ ಅವಳು ಅದನ್ನು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು.
ನಿಮಗೆ ಈ ಕುರಿತಾಗಿ ಆಸಕ್ತಿ ಇದ್ದರೆ ನಿಮ್ಮ ಮಾಹಿತಿಯನ್ನು ನನಗೆ ಸೇರ್ ಮಾಡಿ.
ಈ ಪೋಸ್ಟ್ ಅನ್ನು ನೋಡಿದ ನಂತರ ನೆಟ್ಟಿಗರು ವಿಭಿನ್ನಾವಗಿ ಕಾಮೆಂಟ್ ಮಾಡುತ್ತಿದ್ದಾ