IPL: ಚೆನ್ನೈ ತಂಡ ಸೇರಲಿದ್ದಾರಾ ಹಿಟ್ ಮ್ಯಾನ್ ರೋಹಿತ್ ಶರ್ಮಾ!?

ಈ ಬಾರಿಯ ಐಪಿಎಲ್ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ ಆಡಳಿತವು ನಾಯಕತ್ವ ಸ್ಥಾನದಿಂದ ರೋಹಿತ್ ಶರ್ಮರನ್ನು ಕೆಳಗಿಳಿಸಿ, ಆ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯರನ್ನು ತಂದಿತ್ತು. ಅಂದಿನಿಂದ ಮುಂಬೈ ಇಂಡಿಯನ್ಸ್ ನಲ್ಲಿ ರೋಹಿತ್‍ರ ಭವಿಷ್ಯದ ಬಗ್ಗೆ ಹಲವು ಬಗೆಯ ಊಹಾಪೋಹಗಳು ಹಬ್ಬಿವೆ. ಈ ಬೆಳವಣಿಗೆಯಿಂದ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. K Sudhakar: ದಲಿತರ ಮನೆಯಲ್ಲಿ ತಿಂಡಿ ಸವಿದ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್.! ಐಪಿಎಲ್ 2025ರ ಮಹಾ ಹರಾಜಿಗೆ ಮುನ್ನ, ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮರನ್ನು … Continue reading IPL: ಚೆನ್ನೈ ತಂಡ ಸೇರಲಿದ್ದಾರಾ ಹಿಟ್ ಮ್ಯಾನ್ ರೋಹಿತ್ ಶರ್ಮಾ!?