ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲ ಬೇಗೆ ಜತೆ ಜನರಿಗೆ ಮತ್ತೊಂದು ಬರೆ ಬಿದ್ದಿದ್ದು, ಜ್ಯೂಸ್, ಎಳನೀರು ಮತ್ತಷ್ಟು ದುಬಾರಿ ಆಗಿದೆ.
ಟಿ20 ವಿಶ್ವಕಪ್ ತಂಡದಲ್ಲಿಲ್ಲ ಕನ್ನಡಿಗ!.. ಕೆಎಲ್ ರಾಹುಲ್ಗೆ ಅನ್ಯಾಯ..!
ಮಧ್ಯಾಹ್ನ, ಸಂಜೆಯಾದರೆ ಸಾಕು ಜ್ಯೂಸ್ ಹಾಗೂ ಏಳನೀರಿನ ಅಂಗಡಿಗಳ ಮುಂದೆ ಗ್ರಾಹಕರು ಸರದಿ ನಿಲ್ಲುತ್ತಿದ್ದಾರೆ. ಬೇಡಿಕೆ ಹೆಚ್ಚಾಗಿರುವಂತೆಯೇ ಹಣ್ಣಿನ ಜ್ಯೂಸ್, ಎಳನೀರಿನ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಕಳೆದ ಎರಡು ಮೂರು ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಈಗ ಎಳನೀರು ಹಾಗೂ ಜ್ಯೂಸ್ ಬೆಲೆ ಜಾಸ್ತಿಯಾಗಿದೆ.
ಎಳನೀರು ಹಾಗೂ ಜ್ಯೂಸ್ಗೆ ಹೆಚ್ಚು ಬೇಡಿಕೆ ಇಡುತ್ತಿರುವುದರಿಂದ ಜ್ಯೂಸ್ ಬೆಲೆ ಜಾಸ್ತಿಯಾಗಿದೆ.
ಕಳೆದ ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಈಗ ಜ್ಯೂಸ್ಗಳ ಬೆಲೆಯಲ್ಲಿ 10 ರಿಂದ 20 ರೂ ರೂ ಏರಿಕೆಯಾಗಿದೆ.