ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದುಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳುಕಾಣಿಸಿಕೊಳ್ಳಬಹುದು. ಹೊಟ್ಟೆಯ ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ…
Browsing: ಲೈಫ್ ಸ್ಟೈಲ್
ಸೋಮವಾರ ಶಿವ ಮತ್ತು ಚಂದ್ರದೇವರ ದಿನ. ಹಿಂದೂ ಧರ್ಮದ ಪ್ರಕಾರ, ಸೋಮವಾರವನ್ನು ವಾರದ ಎರಡನೇ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶಿವನನ್ನು ಪೂಜಿಸುವುದು ವಾಡಿಕೆ. ಶಿವನನ್ನು ಮೆಚ್ಚಿಸಲು…
ರಾಷ್ಟ್ರೀಯ ಗಣಿತ ದಿನವನ್ನು ಪ್ರತಿ ವರ್ಷ ಡಿಸೆಂಬರ್ 22ರಂದು ಆಚರಿಸಲಾಗುತ್ತದೆ. ಈ ಕ್ಷೇತ್ರಕ್ಕೆ ಗಣನೀಯ ಸೇವೆ ನೀಡಿದ ಭಾರತೀಯ ಗಣಿತಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮ ದಿನದ…
ಇಡೀ ದಿನ ಕುಳಿತುಕೊಳ್ಳುವುದರಿಂದ, ಬೆನ್ನಿನ ಮೇಲೆ ಭಾರ ಹೊರುವುದರಿಂದ, ಕೈಗಳಿಗೆ ಹೆಚ್ಚು ಕೆಲಸವಾದಾಗ ಕುತ್ತಿಗೆ ನೋವು ಕಾಡುತ್ತದೆ. ಪ್ರತೀ ಸಲ ನೋವನ್ನು ನಿವಾರಿಸಲು ಮಾತ್ರೆಗಳನ್ನು ತೆಗದುಕೊಳ್ಳುವುದು ಒಳ್ಳೆಯದಲ್ಲ.…
ಆಹಾರ ಕ್ರಮದಲ್ಲಿನ ದೋಷ ಮತ್ತು ವ್ಯಾಯಾಮ ಇಲ್ಲದಿರುವಂಥ ಕಾರಣದಿಂದ ದೇಹದಲ್ಲಿ ಜಮೆಯಾಗುವ ಕೊಬ್ಬು ಹೆಚ್ಚುತ್ತಿದೆ. ಅತಿಯಾದ ಕೊಬ್ಬಿನ ಆಹಾರ ಸೇವನೆ, ಸಂಸ್ಕರಿತ ಸಕ್ಕರೆ ಸೇವನೆಯಿಂದಾಗಿ ಶರೀರದಲ್ಲಿ ಕೊಲೆಸ್ಟ್ರಾಲ್…
ಪಪ್ಪಾಯಿಯು ಅದರ ಪ್ರಬಲ ಗುಣಲಕ್ಷಣಗಳು ಮತ್ತು ಹಲವಾರು ಆರೋಗ್ಯ ಪ್ರಯೋಜನಗಳಿಗಾಗಿ ಬಹುತೇಕ ಪ್ರತಿ ಋತುವಿನಲ್ಲಿ ಆನಂದಿಸುವ ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಒಂದಾಗಿದೆ. ಈ ಹಣ್ಣು ಹೆಚ್ಚಿನ ಫೈಬರ್…
ಮೊಟ್ಟೆ ಸಸ್ಯಾಹಾರವೋ ಮಾಂಸಾಹಾರವೋ ಎಂಬ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿದೆ. ಜನರು ಬೇರೆ ಬೇರೆ ವಾದಗಳಿಂದ ತಮ್ಮ ಮಾತನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಕೆಲವರು ಕೋಳಿ ಮೊಟ್ಟೆ…
ಉಗುರುಗಳನ್ನು ಕತ್ತರಿಸಲು, ಕೂದಲು ಕತ್ತರಿಸಲು ಮತ್ತು ಶೇವಿಂಗ್ ಮಾಡಲು ವಾರದ ಕೆಲವು ದಿನಗಳು ಒಳ್ಳೆಯದು ಎಂದು ಶಾಸ್ತ್ರಗಳು ಉಲ್ಲೇಖಿಸುತ್ತವೆ. ಈ ದಿನಗಳಲ್ಲಿ ನಿಮ್ಮ ಉಗುರುಗಳನ್ನು ಕತ್ತರಿಸುವುದು ಅಥವಾ…
ಬೆಂಡೆಕಾಯಿಯನ್ನು ಇಷ್ಟಪಟ್ಟು ತಿನ್ನುವವರು ಎಷ್ಟು ಮಂದಿ ಇದ್ದಾರೋ, ಕಷ್ಟಪಟ್ಟು ತಿನ್ನುವವರೂ ಅಷ್ಟೇ ಮಂದಿ ಇದ್ದಾರೆ. ಇದನ್ನು ಬಳಸಿ ರುಚಿಕಟ್ಟಾಗಿ ಅಡುಗೆ ಮಾಡುವವರು ಇರುವಂತೆಯೇ, ಲೋಳೆಯ ಮುದ್ದೆ ಮಾಡಿಕೊಂಡು…
ಪರಂಗಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂದು ನಮಗೆ ತಿಳಿದೇ ಇದೆ. ಸಾಮಾನ್ಯವಾಗಿ ನಾವು ಪರಂಗಿಹಣ್ಣಿನ ಸಿಪ್ಪೆ ಸುಲಿದ ಬಳಿಕ ಅದರಲ್ಲಿರುವ ಬೀಜಗಳನ್ನು ನಿಷ್ಪ್ರಯೋಜಕವೆಂದು ಪರಿಗಣಿಸಿ ಕಸದ ಬುಟ್ಟಿಗೆ…