ಬೆಂಗಳೂರು:- ರಾಜಧಾನಿ ಬೆಂಗಳೂರು ಬೆಳ್ಳಂ ಬೆಳಗ್ಗೆ ಕೂಲ್ ವಾತಾವರಣ ಇದ್ದು, ಸಿಲಿಕಾನ್ ಸಿಟಿ ಫುಲ್ ಥಂಡಾ ಥಂಡಾ ಹೊಡೆದಿದೆ. ನಗರದ ಬಹುತೇಕ ಭಾಗದಲ್ಲಿ ಫುಲ್ ಕೂಲ್ ವೆದರ್ ಉಂಟಾಗಿದೆ.
Hasanambe Devi: ಹಾಸನಾಂಬೆ ದೇವಿ ದರ್ಶನ ಪಡೆಯಲು ಹರಿದು ಬರುತ್ತಿರುವ ಭಕ್ತರು!
ಮಧ್ಯಾಹ್ನದ ಬಳಿಕ ಮಳೆ ಸಾಧ್ಯತೆ ಇದೆ. ಇನ್ನೂ ಮುಂದಿನ ಮೂರು ದಿನಗಳ ಕಾಳ ಮಳೆ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆ, ಉತ್ತರಕನ್ನಡ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ.ಈ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಮಳೆ ಆಗಲಿದೆ.