Author: AIN Admin

ಹಲವು ದಿನಗಳಿಂದ  ತಲೆನೋವು, ವಾಕರಿಕೆ, ನಿದ್ರಾಹೀನತೆಯಂತಹ ಸಮಸ್ಯೆ,  ದೀರ್ಘಕಾಲದ ಬೆನ್ನು ನೋವು, ಮಾನಸಿಕ ಒತ್ತಡ, ಸಂದಿ ನೋವುಗಳಂತಹ ಸಮಸ್ಯೆಗಳಿಂದ ಬಳುಲಿತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ. ಯಾವುದೆ ಶಸ್ತ್ರ ಚಿಕಿತ್ಸೆ ಇಲ್ಲ, ಔಷಧಿಗಳು, ಅಲ್ಲದೆ ಅಡ್ಡ ಪರಿಣಾಮಗಳು ಇಲ್ಲ. ಕೇವಲ ರೇಖಿ ಚಿಕಿತ್ಸೆಯಿಂದ  ಅನೇಕ ಸಮಸ್ಯೆಗಳಿ ಪರಿಹಾರ ಕಂಡುಕೊಳ್ಳಬಹುದಾಗಿದೆ.  – ಸಲಹೆ ಹಾಗೂ ಚಿಕೆತ್ಸೆಗಾಗಿ ಸುಪ್ರೀಂ ರೇ ಹೀಲಿಂಗ್ ಸೆಂಟರ್ ಗೆ ಕರೆ ಮಾಡಬಹುದಾಗಿದೆ.- 9481958919 ರೇಖಿ ಚಿಕಿತ್ಸೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಚಿಕಿತ್ಸೆ ನೀಡುವ ಹೀಲಿಂಗ್​ ಥೆರಪಿ. ರೇಖಿ ಚಿಕಿತ್ಸೆ ವೈದ್ಯಕೀಯ ಚಿಕಿತ್ಸೆಯಿಂದ ಗುಣಪಡಿಸಲಾಗದ ಎಷ್ಟೋ ಕಾಯಿಲೆಗಳನ್ನು ರೇಖಿಯ ಮೂಲಕ ಗುಣಪಡಿಸಬಹದಾಗಿದೆ. https://www.youtube.com/watch?v=GDOQqfkW24k ಸುಪ್ರೀಂ ರೇ ಹೀಲಿಂಗ್ ಸೆಂಟರ್ ಮುಖ್ಯಸ್ಥೆ ವಿಜಯಲಕ್ಷ್ಕಿ  ಅವರು ಹೇಳುವ ಪ್ರಕಾರ  ಸೌಮ್ಯ ಸ್ಪರ್ಶದಿಂದ ರೋಗ ಗುಣಪಡಿಸುವ ಸಾಂಪ್ರಾದಯಿಕ ಹೀಲಿಂಗ್ (Healing)​ ತಂತ್ರ ಈ ರೇಖಿ. ಇದರ ಮೂಲ ಜಪಾನ್​ ಆದರೂ ಭಾರತದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಅಷ್ಟೇ ಅಲ್ಲ ಇಂದು ಈ ರೇಖಿ ಇನ್ನಷ್ಟು…

Read More