ಮನುಷ್ಯನಿಗೆ ವಯಸ್ಸಾದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ. ಅದರಲ್ಲೂ 55 ರಿಂದ 60 ರ ವಸಂತಕ್ಕೆ ಕಾಲಿಡುತ್ತಿದ್ದಂತೆ ಹೆಚ್ಚಿನವರಿಗೆ ಮೊಣಕಾಲು ನೋವು, ಕೀಲು ನೋವು, ಬೆನ್ನು ನೋವು, ಸ್ನಾಯು ಸಮಸ್ಯೆ ಮುಂತಾದವು ಹೆಚ್ಚು ಬಾಧಿಸುತ್ತವೆ. ವಯಸ್ಸಾದಂತೆ ಮೂಳೆಗಳು ದುರ್ಬಲವಾಗುತ್ತದೆ, ಇದರಿಂದಾಗಿ ಮೊಣಕಾಲು ನೋವು ಹೆಚ್ಚಾಗುತ್ತದೆ..
![Demo](https://ainlivenews.com/wp-content/uploads/2023/12/spoorthi-1.jpg)
ಇದು ದಿನನಿತ್ಯದ ಕೆಲಸದಲ್ಲಿ ತೊಂದರೆಯುಂಟು ಮಾಡುತ್ತದೆ. ಅನೇಕ ಜನರು ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ವಿವಿಧ ಬಗೆಯ ಔಷಧಿಗಳನ್ನು ಸೇವನೆ ಮಾಡುತ್ತಾರೆ. ಮಂಡಿ ನೋವು, ಕೀಲು ನೋವಿಗೆ ಅಷ್ಟು ಸುಲಭವಾಗಿ ಔಷಧಿಗಳಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.
ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಅನಾರೋಗ್ಯಕ್ಕೆ ಕೊಡುವ ಚಿಕಿತ್ಸೆಗಳಲ್ಲೂ ಬದಲಾವಣೆ ಬಂದಿದೆ. ಈ ಮೊದಲು ಮನುಷ್ಯನ ಅನೇಕ ದೈಹಿಕ ಸಮಸ್ಯೆಗಳನ್ನ ಪರಿಹಾರ ಮಾಡಲು ಶಸ್ತ್ರಚಿಕಿತ್ಸೆ ಒಂದೆ ಪರಿಹಾರವಾಗಿತ್ತು. ಆದ್ರೆ ತಂತ್ರಜ್ಞಾನ ಬೆಳೆದಂತೆ ಯಾವುದೆ ಶಸ್ತ್ರಚಿಕಿತ್ಸೆ ಇಲ್ಲದೆ, ಔಷಧಿಗಳು ಇಲ್ಲದೆ, ಅಡ್ಡ ಪರಿಣಾಮಗಳು ಇಲ್ಲದೆ ರೋಗಗಳನ್ನ ವಾಸಿ ಮಾಡಬಹುದಾಗಿದೆ.
ದೀರ್ಘಕಾಲದ ಬೆನ್ನು ನೋವು, ಸಂದಿ ನೋವುಗಳು, ನರಗಳ ವತ್ತಡ, ಉಬ್ಬಿದ ನರಗಳು, ಸ್ನಾಯು ಸಮಸ್ಯೆಗಳಿಂದ ಬಳುಲಿತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ. ಯಾವುದೆ ಶಸ್ತ್ರಚಿಕಿತ್ಸೆ ಇಲ್ಲ, ಔಷಧಿಗಳು, ಅಲ್ಲದೆ ಅಡ್ಡ ಪರಿಣಾಮಗಳು ಇಲ್ಲ. ಕೇವಲ ರೋಬೋಟಿಕ್ ಲೇಸರ್ ಚಿಕಿತ್ಸೆಯಿಂದ ಅನೇಕ ಸಮಸ್ಯೆಗಳಿ ಪರಿಹಾರ ಕಂಡುಕೊಳ್ಳಬಹುದಾಗಿದೆ.
[ ಸಲಹೆ & ರೊಬೋಟಿಕ್ ಲೇಸರ್ ಚಿಕೆತ್ಸೆಗೆ “ಸೌಖ್ಯ ರೊಬೋಟಿಕ್ ಆರ್ಥೋ ಕೇರ್” ಗೆ ಕರೆ ಮಾಡಿ – 9986914333 )
ರೋಬೋಟಿಕ್ ಲೇಸರ್ ಚಿಕಿತ್ಸೆ. ಇದು ದೈಹಿಕ ದೀರ್ಘ ಕಾಲದ ನೋವುಗಳ ಅದರಲ್ಲೂ ಸಂದಿ ನೋವುಗಳು ಹಾಗೂ ನರ ಸಮಸ್ಯಗಳಿಗೆ ಲೇಸರ್ ಚಿಕಿತ್ಸೆ ನೀಡಲಾಗುತ್ತದೆ. ಲೇಸರ್ ಚಿಕಿತ್ಸೆಯಿಂದ ವೈದ್ಯಕೀಯ ಚಿಕಿತ್ಸೆ ಗುಣಪಡಿಸಲಾಗದ ಎಷ್ಟೋ ಕಾಯಿಲೆಗಳನ್ನು ಗುಣಪಡಿಸಬಹದಾಗಿದೆ.
ಸೌಖ್ಯ ರೊಬೋಟಿಕ್ ಆರ್ಥೋ ಕೇರ್ ಮುಖ್ಯಸ್ಥ ಡಾ. ಗೌತಮ್ ಶ್ಯಾನಬೋಗ್ ಹೇಳುವ ಪ್ರಕಾರ ರೋಬೋಟಿಕ್ ಲೇಸರ್ ಚಿಕಿತ್ಸೆಯಿಂದ ಮೊಣಕಾಲು ನೋವು, ಕೀಲು ನೋವು, ಬೆನ್ನು ನೋವು, ಸ್ನಾಯು ಸಮಸ್ಯೆ ಸಂದಿ ನೋವುಗಳು ಹಾಗೂ ನರ ಸಮಸ್ಯಗಳಿಗಳನ್ನ ಗುಣಪಡಿಸುವ ಥೆರೆಪಿ ಇದಾಗಿದ್ದು, ಅಷ್ಟೇ ಪರಿಣಾಮಕಾರಿ ಹಾಗು ಉತ್ತಮ ಫಲಿತಾಂಶವನ್ನ ಹೊಂದಿದೆಯಂತೆ.
[ ಸಲಹೆ & ರೊಬೋಟಿಕ್ ಲೇಸರ್ ಚಿಕೆತ್ಸೆಗೆ “ಸೌಖ್ಯ ರೊಬೋಟಿಕ್ ಆರ್ಥೋ ಕೇರ್” ಗೆ ಕರೆ ಮಾಡಿ – 9986914333 ]
ಅಮೇರಿಕಾ ಕೂಡ FDA ಲೇಸರ್ ತಂತ್ರಜ್ಞಾನವನ್ನು ಅನುಮೋದಿಸಿದೆ. ದೀರ್ಘ ಕಾಲದ ನೋವುಗಳಿಗೆ ಯಾವದೇ ರೀತಿಯ ಶಸ್ತ್ರ ಚಿಕಿತ್ಸೆ ಇಲ್ಲದೆ. ಇಂಜೆಕ್ಷನ್ ಇರುವುದಿಲ್ಲ, ಹಾಗೂ ಯಾವೂದೇ ರಿತಿಯಾದ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ ಅಂತ ಸೌಖ್ಯ ರೊಬೋಟಿಕ್ ಆರ್ಥೋ ಕೇರ್ ಮುಖ್ಯಸ್ಥ ಡಾ. ಗೌತಮ್ ಶ್ಯಾನಬೋಗ್ ಸ್ಪಷ್ಟ ಪಡಿಸಿದ್ದಾರೆ.
ರೋಬೋಟಿಕ್ ಲೇಸರ್ ಚಿಕಿತ್ಸೆ ಕಂಪ್ಯೂಟರ್ ನಿಯಂತ್ರಿತವಾಗಿರುತ್ತದೆ. ಸಮಸ್ಯೆಯ ಅನುಗುಣವಾಗಿ ಕೆಲಸ ಮಾಡುತ್ತದೆ. ನಿಮ್ಮ MRI ಸ್ಕ್ಯಾನಿಂಗ್ ನಲ್ಲಿ ಬಂದ ವರದಿಗೆ ಆದರಿಸಿ ರೋಬೋಟಿಕ್ ಯಂತ್ರದ ಮೂಲಕ ಚಿಕಿತ್ಸೆ ಕೊಡಲಾಗುತ್ತದೆ. ಇದರಿಂದ ನರಗಳ ಮೇಲೆ ಇರುವ ವತ್ತಡ ಕಡಿಮೆ ಆಗಿ ನರಗಳಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುತ್ತದೆ. ಇದರಿಂದ ನೋವು ಕಡಿಮೆಯಾಗುತ್ತದೆ. ರೊಬೋಟಿಕ್ ಲೇಸರ್ ಚಿಕೆತ್ಸೆಯ ಬಗ್ಗೆ ನಿಮಗೆ ಮತ್ತಷ್ಟು ಮಾಹಿತಿ ಬೇಕಿದ್ರೆ 9986914333 ನಂಬರಿಗೆ ಕರೆ ಮಾಡಬಹುದಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)