ಬೆಂಗಳೂರು:- ವಿದ್ಯುತ್ ಕಾಮಗಾರಿ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
Kidney Disease: ಈ ಲಕ್ಷಣಗಳಿದ್ದರೆ ಎಚ್ಚರ; ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದರ್ಥ!
ಸ್ಟೇಷನ್ ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಗಂಗಾನಗರ, ಮುನಿರಾಮಯ್ಯ ಬ್ಲಾಕ್, ದಿನ್ನೂರು ಮೇನ್ ರಸ್ತೆ, ಆರ್ ಟಿ ನಗರ, ಹೆಚ್ಎಂಟಿ ಲೇಔಟ್, ಕೌಸರ್ ನಗರ, ಚಾಮುಂಡಿನಗರ, ಅಶ್ವಥನಗರ, ಡಾಲರ್ಸ್ ಕಾಲೋನಿ
ಸಿಬಿಐ ಮೇನ್ ರೋಡ್, ವೇಣುಗೋಲ ಮೇನ್ ರೋಡ್, ಚೋಲನಾಯಕನಹಳ್ಳಿ, ಕೆಂಪಣ್ಣ ಲೇಔಟ್, ಚಿದಾನಂದ ರೆಡ್ಡಿ ಲೇಔಟ್, ನೇತಾಜಿ ನಗರ, ಸಿಐಎಲ್ ಲೇಔಟ್, ಗುಡ್ಡದಹಳ್ಳಿ ಸರ್ಕಲ್, ಮೈತ್ರಿ ಬಜಾರ್
ಚಿನ್ನಮ್ಮ ಲೇಔಟ್, ಭೂಪಸಂದ್ರ, ಸೆಂಟ್ರಲ್ ನಗರ, ಗಿಡ್ಡಪ್ಪ ಬ್ಲಾಕ್, ಜಡ್ಜಸ್ ಕಾಲೋನಿ, ವಿನಾಯಕ ಲೇಔಟ್ 1st ಸ್ಟೇಜ್ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರದೇಶಗಳ ನಾಗರಿಕರು ನಾಳೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.