ವಿಜಯಪುರ: ಇಂದು ಬಸವ ಜಯಂತಿ ಹಿನ್ನೆಲೆ, ಬಸವ ಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ಸಂಭ್ರಮ ಮನೆ ಮಾಡಿದೆ. ಬಸವನಬಾಗೇವಾಡಿಯ ಬಸವೇಶ್ವರರ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದೆ.
ಲೋಕಸಭಾ ನೀತಿ ಸಂಹಿತೆ ಹಿನ್ನೆಲೆ… ಸರಳವಾಗಿ ಬಸವ ಜಯಂತಿ ಆಚರಣೆ.ಯ ಮಾಡಲಾಗುತ್ತಿದೆ. ದೇಗುಲದಲ್ಲಿನ ನಂದಿ ಬಸವನಿಗೆ ವಿಶೇಷ ಪೂಜೆ ನಡೆದಿದೆ. ಈ ವೇಳೆ ಭಕ್ತರು ನಂದಿ ಬಸವಣ್ಣನ ದರ್ಶನ ಪಡೆಯುತ್ತಿದ್ದಾರೆ.