ಬೆಂಗಳೂರು:- ಯುವನಿಧಿ ಯೋಜನೆಗೆ ಈವರೆಗೆ 19,392 ಅಭ್ಯರ್ಥಿಗಳ ನೋಂದಣಿ ಆಗಿದೆ.
ಡಿ.26 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವನಿಧಿ ಯೋಜನೆಗೆ ಚಾಲನೆ ನೀಡಿದ್ದರು. ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ದಾಖಲು ನಡೆಯುತ್ತಿದ್ದು, ಯಾವುದೇ ಅಡಚಣಿ ಇಲ್ಲದೇ ಅಭ್ಯರ್ಥಿಗಳಿಗೆ ನೋಂದಣಿ ಅವಕಾಶ ಮಾಡಿಕೊಡಲಾಗಿದೆ.
ಬೆಳಗಾವಿ 2316, ಬೆಂಗಳೂರು ನಗರ 1974, ರಾಯಚೂರು 1126 ಮೊದಲ ಮೂರು ಜಿಲ್ಲೆಗಳಾಗಿವೆ. ಕೊಡಗು 54, ಚಾಮರಾಜನಗರ 95 ಕಡಿಮೆ ನೋಂದಣಿಯಾಗಿವೆ.