ಚಿಕ್ಕಮಗಳೂರು : ಆಲದಮರಕ್ಕೆ ನಿನ್ನನ್ನು ನೇಣು ಹಾಕಿ ಸಾಯಿಸ್ಬೇಕು ಎಂದು ಹೇಳುವ ಮೂಲಕ ಸಚಿವ ಜಮೀರ್ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಗಡ್ಡ ವಿವಾದ: ಕಾಲೇಜಿನ ಶಿಸ್ತು ಕಾಪಾಡಲು ಒಪ್ಪಿದ ಮುಸ್ಲಿಂ ವಿದ್ಯಾರ್ಥಿಗಳು, ಪ್ರಕರಣ ಸುಖಾಂತ್ಯ!
ನಗರದಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿರಲು ನೀನು ನಾಲಾಯಕ್ ಎಂದಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25 ಸಾವಿರ ಬಾಂಗ್ಲಾದೇಶಿ ಮುಸ್ಲಿಮರಿದ್ದಾರೆ.
ಅವರನ್ನ ಜಮೀರ್ ಸಾಕಿದ್ದಾನೆ, ಸಾಕ್ತಿದ್ದಾನೆ, ಓಟರ್ ಲೀಸ್ಟ್ ತಯಾರು ಮಾಡಿದ್ದಾರೆ. ಈ ರೀತಿ ಅನೇಕ ಬ್ಲಂಡರ್ ಗಳನ್ನ ಸನ್ಮಾನ್ಯ ಔರಂಗಜೇಬ್ ಮಾಡಿದ್ದಾನೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಬಿಜೆಪಿಯವರು ಜಮೀರ್ ನನ್ನು ಗಡಿಪಾರು, ಕಿತ್ತಾಕಿ, ಸಸ್ಪೆಂಡ್ ಮಾಡಿ ಅಂತಿದ್ದಾರೆ. ಆದರೆ ಗಡಿಪಾರು, ಸಸ್ಪೆಂಡ್ ಬೇಡ. ಯಾವುದಾರೂ ಆಲದಮರಕ್ಕೆ ಆತನನ್ನು ನೇಣು ಹಾಕಿ. ಜಮೀರ್ ಈ ದೇಶದಲ್ಲಿ ಇರಲು ಲಾಯಕ್ಕಿಲ್ಲ, ನಾಲಾಯಕ್ ಇದಿಯಾ ನೀನು. ಯಾರದ್ದು ಬೇಕು ಜಮೀನು, ಇಲ್ಲಿನ ಭೂಮಿ, ಕಟ್ಟಡ, ನುಂಗಿ ನೀರು ಕುಡಿಯೋಕೆ ನಿಮ್ಮ ಅಪ್ಪಂದ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.