ಎಕ್ಸಟ್ರಾ ಪೆಗ್ ಎಂದರೆ ಎನರ್ಜಿ ಡ್ರಿಂಕ್ : ಸಂಜಯ್ ಪಾಟೀಲ್ ಸಮರ್ಥನೆ!

ಬೆಳಗಾವಿ : ನಾನು ಮೊದಲು ಏನು ಮಾತಾಡಿದ್ದೇನೆ ನನಗೆ ಗೊತ್ತಾಗುತ್ತಿಲ್ಲ. ನಾನು ಮಾತಾಡಿದ್ದರಲ್ಲಿ ಅವರ ಹೆಸರಿದ್ದರೆ ತೋರಿಸಿಕೊಡಿ. ಅಕ್ಕಾಬಾಯಿ ಎಂದರೆ ಅವರೇ ಅಂತ ನೀವ್ಯಾಕೆ‌ ತಿಳಿದುಕೊಳ್ಳುತ್ತೀರಿ. ಎಕ್ಸಟ್ರಾ ಪೆಗ್ ಎಂದರೆ ಎನರ್ಜಿ ಡ್ರಿಂಕ್ ಎನ್ನುವ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ವಿಚಾರದಲ್ಲಿ ಪೆಗ್​ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ಸಮರ್ಥನೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಕನಸು ಸಾಕಾರಗೊಳಿಸಿದ ವಿದ್ಯಾರ್ಥಿಗಳು- ಉದಯಕುಮಾರ ಯಲಿವಾಳ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಚುನಾವಣೆ ಸೋಲಿನ … Continue reading ಎಕ್ಸಟ್ರಾ ಪೆಗ್ ಎಂದರೆ ಎನರ್ಜಿ ಡ್ರಿಂಕ್ : ಸಂಜಯ್ ಪಾಟೀಲ್ ಸಮರ್ಥನೆ!