ಡಿಸೆಂಬರ್ 15 ರಂದು WPL ಮಿನಿ ಹರಾಜು ನಡೆಯಲಿದ್ದು, 120 ಆಟಗಾರ್ತಿಯರು ಹರಾಜಿನಲ್ಲಿದ್ದಾರೆ. ಈ ಸ್ಲಾಟ್ಗಳನ್ನು ಭರ್ತಿ ಮಾಡಿಕೊಳ್ಳಲು 5 ಫ್ರಾಂಚೈಸಿಗಳು ಡಿಸೆಂಬರ್ 15 ರಂದು ಬಿಡ್ಡಿಂಗ್ ನಡೆಸಲಿದೆ. ಪ್ರತಿ ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳ ಪಟ್ಟಿ ಈ ಕೆಳಗಿನಂತಿದೆ…
BBK11: ಬಿಗ್ ಬಾಸ್ ಮೇಲೆ ತ್ರಿವಿಕ್ರಮ್ ಆರೋಪ: ವಿಕ್ಕಿ ಮೇಲೆ ಕೆಂಡಕಾರಿದ ಕಿಚ್ಚ ಸುದೀಪ್!
ಡೆಲ್ಲಿ ಕ್ಯಾಪಿಟಲ್ಸ್: 4 ಸ್ಲಾಟ್ (1 ವಿದೇಶಿ ಆಟಗಾರ್ತಿಯ ಸ್ಲಾಟ್)
ಗುಜರಾತ್ ಜೈಂಟ್ಸ್: 4 ಸ್ಲಾಟ್ (2 ವಿದೇಶಿ ಆಟಗಾರ್ತಿಯ ಸ್ಲಾಟ್)
ಮುಂಬೈ ಇಂಡಿಯನ್ಸ್: 4 ಸ್ಲಾಟ್ (1 ವಿದೇಶಿ ಆಟಗಾರ್ತಿಯ ಸ್ಲಾಟ್)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 4 ಸ್ಲಾಟ್ (ವಿದೇಶಿ ಆಟಗಾರ್ತಿಯರ ಸ್ಲಾಟ್ ಭರ್ತಿ)
ಯುಪಿ ವಾರಿಯರ್ಸ್: 3 ಸ್ಲಾಟ್ (1 ವಿದೇಶಿ ಆಟಗಾರ್ತಿಯ ಸ್ಲಾಟ್)
ಪ್ರತಿ ಫ್ರಾಂಚೈಸಿಗಳ ಬಳಿಯಿರುವ ಹರಾಜು ಮೊತ್ತ:
ಡೆಲ್ಲಿ ಕ್ಯಾಪಿಟಲ್ಸ್: 2.5 ಕೋಟಿ ರೂ.
ಗುಜರಾತ್ ಜೈಂಟ್ಸ್: 4.4 ಕೋಟಿ ರೂ.
ಮುಂಬೈ ಇಂಡಿಯನ್ಸ್: 2.65 ಕೋಟಿ ರೂ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: 3.25 ಕೋಟಿ ರೂ.
ಯುಪಿ ವಾರಿಯರ್ಸ್: 3.9 ಕೋಟಿ ರೂ.
ಇನ್ನೂ ಇತ್ತೀಚೆಗೆ IPL ಹರಾಜು ಪ್ರಕ್ರಿಯೆ ನಡೆದಿತ್ತು. ಅದಾದ ಬೆನ್ನಲ್ಲೇ ಇದೀಗ WPL ಗೆ ಸಿದ್ಧತೆ ನಡೆದಿದೆ.