ಗದಗ:- ಹಿಂದೂ-ಮುಸ್ಲಿಂ ಯುವಕರಿಂದ ಮಸೀದಿಯಲ್ಲಿ ಶ್ರೀರಾಮನ ಆರಾಧನೆ ಮಾಡಿರುವ ದೃಶ್ಯ ಗದಗ ಜಿಲ್ಲೆ ನರಗುಂದ ತಾಲೂಕಿನ ಹುಣಸಿಕಟ್ಟಿಯಲ್ಲಿ ಜರುಗಿದೆ
Video Player
00:00
00:00
ಮಸೀದಿ ಎದುರು ಜೈ ಶ್ರೀರಾಮ ಎಂದು ಶ್ರೀರಾಮ ಭಕ್ತರು ಬರೆದಿದ್ದಾರೆ. ವೇದೋಕ್ತ ಮಂತ್ರಪುಷ್ಪಾಂಜಲಿ ಮೂಲಕ ಭಾರತಮಾತೆಗೆ ಪೂಜೆ-ಪುನಸ್ಕಾರ ಮಾಡಲಾಗಿದೆ. ಶ್ರೀರಾಮನ ಸ್ಮರಣೆ ಹೆಸರಲ್ಲಿ ಹುಣಸಿಕಟ್ಟಿ ಗ್ರಾಮ ಭಾವೈಕ್ಯತೆ ಮೆರೆದಿದೆ.
ಮಸೀದಿಯಲ್ಲಿ ಶೋಡಷೋಪಚಾರದ ಮೂಲಕ ಅಭಿಷೇಕ ಮಾಡಲಾಗಿದೆ.