ಗಯಾನಾದಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ತಂಡ ಸತತ ನಾಲ್ಕನೇ ಸೆಮಿಫೈನಲ್ ಆಡುತ್ತಿದ್ದರೆ, ಇದು ಟೀಂ ಇಂಡಿಯಾಗೆ 5ನೇ ಸೆಮಿಫೈನಲ್ ಪಂದ್ಯವಾಗಿದೆ.
ಮಾರುದ್ದ ಜಡೆ ನಿಮ್ಮದಾಗಬೇಕಾ!?..ಹಾಗಿದ್ರೆ ಈ ಸುದ್ದಿ ನೋಡಿ ತಿಂಗಳಲ್ಲೇ ಬರುತ್ತೆ ರಿಸಲ್ಟ್!
ಗಯಾನಾದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಪಂದ್ಯ ಮತ್ತೊಮ್ಮೆ ಅಪಾಯದಲ್ಲಿದೆ. ಕಳೆದ 24 ಗಂಟೆಗಳಿಂದ ಮಳೆ ಸುರಿಯುತ್ತಿದ್ದು, ಮುಂಜಾನೆ ಶುಭ್ರ ಆಕಾಶವಿತ್ತು. ಇದೀಗ ಪಂದ್ಯಕ್ಕೆ 3 ಗಂಟೆ ಮುನ್ನ ಆಕಾಶದಲ್ಲಿ ಮತ್ತೊಮ್ಮೆ ಮೋಡ ಕವಿದಿದೆ.
ಟಿ20 ವಿಶ್ವಕಪ್ 2024 ರ ಎರಡನೇ ಸೆಮಿಫೈನಲ್ ಗಯಾನಾದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲ್ಲಿದೆ. ಇಂಗ್ಲೆಂಡ್ ತಂಡ ಸತತ ನಾಲ್ಕನೇ ಸೆಮಿಫೈನಲ್ ಆಡುತ್ತಿದ್ದರೆ, ಇದು ಟೀಂ ಇಂಡಿಯಾಗೆ 5ನೇ ಸೆಮಿಫೈನಲ್ ಪಂದ್ಯವಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ನಲ್ಲಿ ವಿಜೇತ ತಂಡವು ಬಾರ್ಬಡೋಸ್ನಲ್ಲಿ ನಡೆಯಲಿರುವ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳು ದಟ್ಟವಾಗಿವೆ.
![](https://ainlivenews.com/wp-content/uploads/2024/01/Ad-Banner-copy-scaled.jpg)