World Cup 2024: ಸೂಪರ್-8 ಸುತ್ತಿನ ಕಾದಾಟ ಇಂದಿನಿಂದ ಶುರು..!

ಇಂದಿನಿಂದ ಸೂಪರ್-8 ಸುತ್ತಿನ ಕಾದಾಟ ಶುರುವಾಗಲಿದೆ. ಸೂಪರ್-8 ಎಂದು ಕರೆಯಲಾಗುವ ಈ ಸುತ್ತಿನಲ್ಲಿ ಎಂಟು ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಗ್ರೂಪ್-1 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಬಲಿಷ್ಠ ತಂಡಗಳಾಗಿ ಕಾಣಿಸಿಕೊಂಡರೆ, ಗ್ರೂಪ್-2 ರಲ್ಲಿ ಸೌತ್ ಆಫ್ರಿಕಾ, ಇಂಗ್ಲೆಂಡ್​ ತಂಡಗಳಿವೆ. ಚಾಮರಾಜನಗರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳಕ್ಕೆ ರೈತ ಸಂಘ ವಿರೋಧ! ಮೊದಲ ಪಂದ್ಯದಲ್ಲಿ ಯುಎಸ್​ಎ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕಣಕ್ಕಿಳಿಯಲಿದೆ. … Continue reading World Cup 2024: ಸೂಪರ್-8 ಸುತ್ತಿನ ಕಾದಾಟ ಇಂದಿನಿಂದ ಶುರು..!