ಹುಬ್ಬಳ್ಳಿ: ಇಂದು ಜಗತ್ತಿನಲ್ಲಿ ಹೆಚ್ಚು ಮಹಿಳಾ ನಾಯಕತ್ವವು ಅವಶ್ಯಕವಾಗಿದೆ. ಸಂಘರ್ಷವಿರುವ ಕಡೆಗಳಲ್ಲಿ ಶಾಂತಿಯನ್ನು ತರುವಂತಹ ನಾಯಕತ್ವ, ವಿಭಜನೆಯಿರುವ ಕಡೆಗಳಲ್ಲಿ ಪ್ರೇಮವನ್ನು ತರುವಂತಹ ನಾಯಕತ್ವ, ಗೊಂದಲ ಇರುವ ಕಡೆಯಲ್ಲಿ ಜ್ಞಾನವನ್ನು ತರುವಂತಹ ನಾಯಕತ್ವ ಬೇಕಾಗಿದೆ ಎಂದು ಪ್ರಿಯಾ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವ ಪಾರ್ವತಿ ಮಹಿಳಾ ಸದಸ್ಯರ ಇಂದು ಮಹಿಳಾ ದಿನಾಚರಣೆಯ ಅಂಗವಾಗಿ ಕೊಪ್ಪದಕೇರಿ ಶಿವಾಲಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು, ಇನ್ನೋರ್ವ ಮಹಿಳಾ ಮುಖಂಡೆ ಹಾಗೂ ಶಿವಾಲಯ ಅಧ್ಯಕ್ಷರು ಶ್ರೀಮತಿ ರಾಜೇಶ್ವರಿ ಅಳಗವಾಡಿ ಅವರು ಮಾತನಾಡಿ,
ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು.? ಹೆಚ್ಚು ಕುಡಿದ್ರೆ ಏನಾಗುತ್ತೆ ಗೊತ್ತಾ.?
ಹೆಚ್ಚು ಮಹಿಳೆಯರು ಈ ಜಗತ್ತಿನ ನಾಯಕತ್ವವನ್ನು ವಹಿಸಬೇಕು ಮಹಿಳೆಯರು ಸಮಾಜದ ಬೆನ್ನೆಲುಬು ಆಗಿದ್ದಾರೆ ಎಂದರು. ಡಾ ಮಮತಾ ಚಿನ್ಮಯ ಹಾಗೂ ವಿಜಯಲಕ್ಷ್ಮಿ ಶಿವ ಪಾರ್ವತಿ ಪ್ರೇಮ ಶೆಟ್ಟಿ, ಜಯಶ್ರೀ ಪಾಟೀಲ್, ಹೇಮಾ ಕುಲಕರ್ಣಿ ವಕೀಲರು ಹಾಗೂ ಇನ್ನುಳಿದ ಎಲ್ಲ ಮಹಿಳಾ ಪದಾಧಿಕಾರಿಗಳು ಭಾಗವಹಿಸಿದ್ದರು.