ಗಂಡಸರಿಗಿಂತ ಮಹಿಳೆಯರು ಹೆಚ್ಚು ನಿದ್ರೆ ಮಾಡಬೇಕಂತೆ! ಯಾಕೆ ಗೊತ್ತಾ!?

ಪುರುಷರಿಗಿಂತ ಮಹಿಳೆಯರು ಹೆಚ್ಚು ಕಾಲ ನಿದ್ರಿಸಬೇಕು ಎಂದು ಹೇಳಲಾಗುತ್ತದೆ. ಸರಿಯಾಗಿ 8 ಗಂಟೆಗಳ ಕಾಲ ಮಲಗಿದ್ದರೂ ಸುಸ್ತು, ನಿಶಕ್ತಿ ಅಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರು ಹೆಚ್ಚು ನಿದ್ರೆ ಮಾಡಬೇಕಾಗುತ್ತದೆ. ಪಪ್ಪಾಯಿ ಸೇವನೆಯಿಂದಾಗುವ ಆರೋಗ್ಯ ಬೆನಿಫಿಟ್ ಎಷ್ಟು ಗೊತ್ತಾ!? ಪುರುಷರಿಗೆ 7-8 ಗಂಟೆ ಸಮಯದ ನಿದ್ರೆ ಸಾಕಾಗುತ್ತದೆ. ಆದರೆ ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ನಿದ್ರೆ ಮಾಡುವುದು ಉತ್ತಮ. ಈ ಬಗ್ಗೆ ಇಂಡಿಯಾ ಟುಡೇಗೆ ಮುಂಬೈನ ಡಾ ಬಾಬಾಸಾಹೇಬ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯ ಡಾ ಸೋನಮ್ ಸಿಂಪತ್ವಾರ್ ಅವರು ವಿವರಿಸಿದ್ದಾರೆ. … Continue reading ಗಂಡಸರಿಗಿಂತ ಮಹಿಳೆಯರು ಹೆಚ್ಚು ನಿದ್ರೆ ಮಾಡಬೇಕಂತೆ! ಯಾಕೆ ಗೊತ್ತಾ!?