ಗರ್ಭಿಣಿಯರು ದೈಹಿಕವಾಗಿ ಹಲವು ಬದಲಾವಣೆಗಳಿಗೆ ಒಳಗಾಗುತ್ತಾರೆ ದೃಷ್ಟಿಯ ಸಮಸ್ಯೆ ಕೂಡ ಈ ಸಂದರ್ಭದಲ್ಲಿ ಒಂದಾಗಿದ್ದು ಬಹಳ ಜನಕ್ಕೆ ಇದರಿಂದ ಕಣ್ಣಿನ ಮೇಲೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ.
ಸಂಶೋಧನೆ ಪ್ರಕಾರ ಶೇಕಡ 70ರಷ್ಟು ಮಹಿಳೆಯರು ಗರ್ಭ ಧರಿಸಿರುವ ಮೇಲೆ ದೃಷ್ಟಿಯಲ್ಲಿ ಬದಲಾವಣೆ ಅನುಭವಿಸುತ್ತಾರೆ. ಗರ್ಭವಸ್ಥೆಯಲ್ಲಿ ಕಾಣಿಸಿಕೊಳ್ಳಬಹುದು ಲಕ್ಷಣಗಳು ತಾತ್ಕಾಲಿಕವಾಗಿರುತ್ತವೆ
ಮಗುವಿನ ಜನನದ ನಂತರ ನಿವಾರಣೆಯಾಗುತ್ತದೆ ಹಾಗೆ ಗಂಭೀರ ಸಮಸ್ಯೆ ಏನೆಂದರೆ ತೇಲುವಂತೆ ಕಾಣುವುದು, ಕಳಪಡಿಸುವ ದೀಪಗಳು, ಪ್ರಭಾವವಲಯ ದೃಷ್ಟಿಗೆ ಕೆಲವು ಕಾಣದಿರುವುದು, ಭಾಗಶಃ ದೃಷ್ಟಿ ನಷ್ಟದಿಂದ ಗಂಭೀರ ಸಮಸ್ಯೆ ಹೀಗೆ ಮಹಿಳೆಯರ ಮೇಲೆ ಇಂಥ ಪರಿಣಾಮಗಳು ಆಗುತ್ತವೆ
ಒಂದು ವೇಳೆ ಇಂಥ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಕಾಣಬೇಕು ಎಚ್ಚರವಹಿಸಿ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.
ಸಮಸ್ಯೆಯನ್ನು ನಿಯಂತ್ರಿಸಲು ನಿಯಮಿತವಾದ ಕಣ್ಣಿನ ಪರೀಕ್ಷೆ ರಕ್ತದೊತ್ತಡ ಹಾಗು ರಕ್ತದಲ್ಲಿನ ಸಕ್ಕರೆ ಅಂಶ ಇದೆಯೇ ಎಂದು ಪರೀಕ್ಷಿಸಬೇಕು
ಕಾರ್ಬೋ ಹೈಡ್ರೇಟ್ ಇರುವಂತಹ ಆಹಾರ ಪದಾರ್ಥ ಮತ್ತು ಸಿಹಿಯುಕ್ತ ಪಾನಿಯ ಸೇವಿಸಬೇಡಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಟಮಿನ್ ಎ ಸಿ ಮತ್ತು ಪೋಷಕಾಂಶಗಳು ಹೊಂದಿರುವ ಆರೋಗ್ಯಕರ ಆಹಾರವನ್ನು ಸೇವಿಸಬೇಕು.
ಹಾಗೆ ನಿಮ್ಮ ತೂಕ ಜಾಸ್ತಿ ಆಗುತ್ತಿದ್ದೆ ದೃಷ್ಟಿ ಕಡಿಮೆ ಇರುತ್ತದೆ ಆದರೂ ಸಹ ಮನೆಯಿಂದ ಹೊರಗೆ ತೆರಳುವಾಗ ಸೂರ್ಯನ ಹಾನಿಕಾರಕ ಕಿರಣಗಳು ಕಣ್ಣಿಗೆ ಬೀಳದಂತೆ ಸನ್ ಗ್ಲಾಸ್ ಬಳಸುವುದು ಕೂಡ ಉತ್ತಮ!