ಕಲಬುರಗಿ:- ಬಿಂದಿಗೆ ನೀರಿಗಾಗಿ ನಾರಿಯರು ಡಿಶುಂ ಡಿಶುಂ ಅಂತ ಬಡಿದಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ..
ಕಮಲಾಪುರ ತಾಲೂಕಿನ ದೇವಲು ನಾಯಕ್ ತಾಂಡಾದಲ್ಲಿ ಘಟನೆ ನಡೆದಿದ್ದು ನೂರಾರು ಕೊಡಗಳನ್ನ ಸಾಲಲ್ಲಿ ನಿಲ್ಲಿಸಿ ನೀರಿಗಾಗಿ ಕ್ಯೂ ಹಚ್ಚಿದ್ದಾರೆ. ಆದ್ರೆ ನಾ ಮೊದಲು ನೀ ಮೊದಲು,ಅಂತ ಅದೇ ಬಿಂದಿಗೆ ತಗೊಂಡು ಬಡಿದಾಡಿದ್ದಾರೆ..
ನೀರಿನ ಸಮಸ್ಯೆ ಭೀಕರವಾಗಿದ್ದು ತಾಂಡಾದಲ್ಲಿ ಜನ ಎರಡು ತಿಂಗಳಿಂದ ಹನಿ ನೀರಿಗಾಗಿ ಹಗಲು ರಾತ್ರಿ ಕಷ್ಟಪಡ್ತಿದ್ದಾರೆ..ಆದ್ರೆ ಜಿಲ್ಲಾಡಳಿತ ಮಾತ್ರ ಮೌನ ವಹಿಸಿದೆ ಅಂತ ಜನ ಆಕ್ರೋಶ ಹೊರಹಾಕಿದ್ದಾರೆ…