ಬೆಂಗಳೂರು: ಪತ್ನಿ ಹಾಗೂ ಮಗನಿಂದ ಸಾವಿಗೀಡಾದ ಪತಿ ಈ ಘಟನೆ ನಡೆದಿದ್ದು ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ಸಂಭವಿಸಿದೆ.
ಹೌದ.. ಮನೆಗೆ ಬರುವಾಗ ಯಾವಾಗಲೂ ಕುಡಿದು ಬರುತ್ತಿದ್ದರೆಂದು ಗಂಡನ ಮೇಲೆ ಹಲ್ಲೆ ನಡೆಸಿದ್ದ ಪತ್ನಿ ಹಾಗೂ ಮಗ ಈ ವೇಳೆ ಗಂಭೀರ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಇಡದ್ದು ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪತ್ನಿ ಗೀತ ಮತ್ತು ಮಗ ಹೇಮಂತ್ ವಶಕ್ಕೆ ಪಡೆದ ಪೊಲೀಸರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.