IND V/S PAK: ಈ ಕಾರಣದಿಂದಲೇ ನಮಗೆ ಸೋಲಾಯ್ತು… ಭಾರತ ವಿರುದ್ಧದ ಸೋಲಿಗೆ ಪಾಕ್ ನಾಯಕ ದೂರಿದ್ದು ಯಾರನ್ನ!?

ಭಾರತ ವಿರುದ್ಧ ಸೋಲಿಗೆ ಪಾಕ್ ನಾಯಕ ಕಾರಣ ಕೊಟ್ಟಿದ್ದಾರೆ. ನಾಸಾ ಕೌಂಟಿ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 6 ರನ್‌ಗಳ ಜಯ ಸಾಧಿಸಿದೆ. 3 ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪದಗ್ರಹಣ..ಬನಹಟ್ಟಿಯಲ್ಲಿ ಕಾರ್ಯಕರ್ತರ ಸಂಭ್ರಮ! ಪಂದ್ಯದ ಕೊನೆಯ ಎಸೆತದ ವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ ದುರ್ಬಲ ಪಿಚ್ ಕಾರಣದಿಂದ ಬ್ಯಾಟರ್​ಗಳು ತತ್ತರಿಸಿದರು. ಟೀಂ ಇಂಡಿಯಾ ಬೌಲರ್ ಗಳು ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ಜಯ ತಂದುಕೊಟ್ಟರು. ಟಾಸ್ ಸೋತು ಮೊದಲು ಬ್ಯಾಟಿಂಗ್ … Continue reading IND V/S PAK: ಈ ಕಾರಣದಿಂದಲೇ ನಮಗೆ ಸೋಲಾಯ್ತು… ಭಾರತ ವಿರುದ್ಧದ ಸೋಲಿಗೆ ಪಾಕ್ ನಾಯಕ ದೂರಿದ್ದು ಯಾರನ್ನ!?