ಧಾರವಾಡ:ತನಿಖೆ ಆಗದೇ ಪ್ರಾಸಿಕ್ಯೂಷನ್ ಪ್ರಶ್ನೆ ಎಲ್ಲಿಂದ ಬಂತು? ಎಂದು ಉನ್ನತ ಶಿಕ್ಷಣ ಸಚಿವ ಸುಧಾಕರ ಪ್ರಶ್ನೆ ಮಾಡಿದರು.
ಸುಂದರವಾದ ಕಾಣ್ಬೇಕು ಅಂತ ಇದನ್ನೆಲ್ಲಾ ಮಾಡಿ ಮುಖ ಹಾಳು ಮಾಡ್ಕೊಳ್ಬೇಡಿ!
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಆದೇಶ ಹೈಕೋರ್ಟ್ ಎತ್ತಿ ಹಿಡಿದ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರುಪ್ರಾಸಿಕ್ಯೂಷನ್ ಅಂತಾ ಅಲ್ಲ ತನಿಖೆ ಮಾಡಲು ಅಡ್ಡಿ ಇಲ್ಲ ಎಂಬ ರೀತಿ ಆಗಿರಬಹುದುಮೂಲವಾದ ತನಿಖೆಯೇ ಆಗಿಲ್ಲತನಿಖೆ ಆಗದೇ ಪ್ರಾಸಿಕ್ಯೂಷನ್ ಪ್ರಶ್ನೆ ಎಲ್ಲಿಂದ ಬಂತು?
ತಾತ್ವಿಕವಾಗಿ ಮೇಲ್ನೋಟಕ್ಕೆ ತನಿಖೆ ಆಗಬೇಕುಬೇರೆಯವರ ವಿಷಯದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ಹೇಳಲಾಗಿದೆ ಆದರೆ ಕ್ಷುಲ್ಲಕ ಕಾರಣ ನೀಡಿ ವಾಪಸ್ ಕಳುಹಿಸ್ತಾ ಇದಾರಲ್ಲ.
ಇದು ಆಗಿರೋದು ತನಿಖೆ ಮಾಡಬಹುದು ಅನ್ನೋ ರೀತಿ ಆಗಿದೆಂಬುದು ನನ್ನ ಗ್ರಹಿಕೆ ಆಗಿದೆ. ಕಾನೂನು ಚೌಕಟ್ಟಿನಲ್ಲಿ ಇಟ್ಟ ಪ್ರಶ್ನೆ ಕೇವಲ ತನಿಖೆಗೆ ಅಷ್ಟೇ. ಖಾಸಗಿಯವರು ಅನುಮತಿ ಕೇಳಲು ಅವಕಾಶ ಇಲ್ಲ ಆ ಕಾಯಿದೆ ಬಗ್ಗೆ ನಾವು ಕೇಳಿದ್ವಿ ಹೀಗಾಗಿ ಕಾನೂನು ಹೋರಾಟ ಮುಂದುವರೆಯುತ್ತದೆ. ನಾವೆಲ್ಲ ಸಿಎಂ ಜೊತೆಗೆ ಇದೇವಿ ಎಂದ ಅವರುಇದೊಂದು ಷಡ್ಯಂತ್ರ ಆಗಿದೆ. ಬಿಜೆಪಿ-ಜೆಡಿಎಸ್ ನ ರಾಜಕೀಯ ಕುತಂತ್ರದ ಒಂದು ಭಾಗ. ಇದನ್ನು ಸೆಟ್ ಬ್ಯಾಕ್ ಅಂದುಕೊಳ್ಳೊಲ್ಲ
ಕಾನೂನು ಹೋರಾಟಕ್ಕೆ ಅವಕಾಶಗಳಿಗೆಕಾನೂನು ರೀತಿ ನೋಡುತ್ತೇವೆತನಿಖೆಯೇ ಆಗಿಲ್ಲ.
ಸಿದ್ದರಾಮಯ್ಯ ತಪ್ಪು ಎನ್ನಲು ಆಗದು, ಮೊದಲು ತನಿಖೆಯಾಗಲಿ ಇದರ ಜೊತೆಗೆತನಿಖೆಯಲ್ಲಿ ತಪ್ಪು ಮಾಡಿದ ವರದಿ ಮಾಡಿದಾಗ ಮಾತ್ರ ಆರೋಪಿ ಆಗ್ತಾರೆ ಎಂದರು. ನಾನು ಕವಿವಿ ಘಟಿಕೋತ್ಸವದಲ್ಲಿ ಇದ್ದೆ. ಸಮಗ್ರ ಮಾಹಿತಿ ಫೋನ್ ಮಾಡಿ ತಿಳಿದುಕೊಳ್ಳುವೆ ನಂತರಫೋನ್ ಮಾಡಿ ಕೇಳಿ ಏನು ಸೂಚನೆ ತಿಳಿದುಕೊಳ್ಳುವೆ.ನಮ್ಮ ಸರ್ಕಾರಕ್ಕೆ ಮುಜುಗರ ತರೋಕೆ ಹೀಗೆ ಮಾಡಿದ್ದಾರೆ ಕಳೆದ ವರ್ಷ ಬಹುಮತದಿಂದ ಬಂದ ಸರ್ಕಾರ ನಮ್ಮದು ಅಧಿಕಾರ ಪಡೆದ ಕ್ಷಣದಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಈ ಸರ್ಕಾರ ಬೀಳುತ್ತದೆ. ನಮ್ಮ ಸರ್ಕಾರ ಬರುತ್ತದೆ ಎನ್ನುತ್ತಿದ್ದಾರೆ.
ಇನ್ನು ಸಚಿವ ಕುಮಾರಸ್ವಾಮಿ ಒಡಂಬಡಿಕೆ ಮಾಡಿಕೊಂಡ ಮೇಲೆ ಜೋರಾಗಿದ್ದು, ಆಗಿನಿಂದ ಕುಮಾರಸ್ವಾಮಿ ನಿದ್ರೆ ಮಾಡುತ್ತಿಲ್ಲದೆಹಲಿಯಲ್ಲಿ ಸಚಿವ ಸ್ಥಾನ ಸಿಕ್ಕರೂ ಎಚ್ಡಿಕೆಗೆ ಸಮಾಧಾನ ಇಲ್ಲ. ಇಲ್ಲಿ ಅಧಿಕಾರ ಚಲಾಯಿಸೋ ಕನಸು ಇದೆ ಆದರೆಆ ಕನಸು ನನಸು ಆಗುವುದಿಲ್ಲಇಡೀ ದೇಶದಲ್ಲಿ ಕುತಂತ್ರದ ರಾಜಕಾರಣ ಮಾಡುತ್ತಿದೆ. ಅದರಿಂದ ನಾವು ದೃತಿಗೆಡುವುದಿಲ್ಲ ಎಂದರು.