ಬೆಂಗಳೂರು: ಪಿಎಂ ಕಿಸಾನ್ 16 ನೇ ಕಂತು ರೈತರ ಖಾತೆಗ ಬಂದಿದೆ. ಇದೀಗ 17ನೇ ಕಂತು ಹಣ ಸದ್ಯದಲ್ಲೇ ಖಾತೆ ಸೇರುವ ಸಾಧ್ಯತೆಗಳಿವೆ.ಈ ಹಣ ಬರಬೇಕಾದರೆ ನೀವು ಇ-ಕೆವೈಸಿ ಮಾಡಿಸುವುದು ಅಗತ್ಯವಾಗಿದೆ.
2 ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿರುವವರಿಗೆ ಗುಡ್ ನ್ಯೂಸ್: 10,000 ರೂ. ನೇರವಾಗಿ ಖಾತೆಗೆ
ನೀವು ಇನ್ನೂ ಇ-ಕೆವೈಸಿ ಮಾಡಿಲ್ಲದಿದ್ದರೆ, ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರದಿಂದ ನೀವು ಇ-ಕೆವೈಸಿ ಮಾಡಬಹುದು.
ಇಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗಬೇಕು, ಅದರ ನಂತರ ನಿಮ್ಮ ಇ-ಕೆವೈಸಿ ಮಾಡಲಾಗುತ್ತದೆ.
ಇಲ್ಲವಾದಲ್ಲಿ ನೀವು ಅಧಿಕೃತ PM ಕಿಸಾನ್ ಪೋರ್ಟಲ್ pmkisan.gov.in ಗೆ ಭೇಟಿ ನೀಡುವ ಮೂಲಕ ಇ-ಕೆವೈಸಿ ಮಾಡಬಹುದು.