ವಾಷಿಂಗ್ಟನ್: 2025ರ ಹೊಸ ವರ್ಷಕ್ಕೆ 24 ಗಂಟೆಯೊಳಗೆ 1,000 ಪುರುಷರೊಂದಿಗೆ ಸೆಕ್ಸ್ ಮಾಡುವ ಗುರಿ ಹಾಕಿಕೊಂಡಿರುವ ನೀಲಿ ತಾರೆ ಲಿಲಿ ಫಿಲಿಪ್ಸ್ ಪೂರ್ವತಯಾರಿಯಾಗಿ ಒಂದೇ ದಿನ 101 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು. ಇದೀಗ ಲಿಲ್ಲಿ ಒಂದು ದಿನದಲ್ಲಿ ಕೇವಲ 101 ಪುರುಷರೊಟ್ಟಿಗೆ ಶಯನ ನಡೆಸಿದ್ದಾಳೆ. ಆದ್ರೆ ನಾನು 28ನೇ ವಯಸ್ಸಿನಲ್ಲಿದ್ದಾಗ 24 ಗಂಟೆಯಲ್ಲಿ 300 ಪುರುಷರೊಟ್ಟಿಗೆ ಸೆಕ್ಸ್ ಮಾಡಿದ್ದೆ ಎಂದು ನೀಲಿ ತಾರೆ ಲಿಲ್ಲಿ ಫಿಲಿಪ್ಸ್ಗೆ ಸಹ ನಟಿ ಜಾಸ್ಮಿನ್ ಸೇಂಟ್ ಕ್ಲೇರ್ ಕೌಂಟರ್ ಕೊಟ್ಟಿದ್ದಾರೆ.
ಲಿಲ್ಲಿ ಮಾಡುತ್ತಿರೋದ್ರಲ್ಲಿ ಹೊಸದು ಏನೂ ಇಲ್ಲ. ಲಿಲ್ಲಿ 1,000 ಪುರುಷರೊಟ್ಟಿಗೆ ಸೆಕ್ಸ್ ಮಾಡಿ ಏನೋ ಸಾಧನೆ ಮಾಡ್ತೀನಿ ಅಂದುಕೊಂಡಿದ್ದರೆ ಅದು ತಪ್ಪು, ಇನ್ನು 10-20 ವರ್ಷಗಳು ಕಳೆದರೆ ಆಕೆಯನ್ನ ಯಾರೂ ನೆನಪಿಸಿಕೊಳ್ಳಲ್ಲ ಅಂತ ಜಾಸ್ಮಿನ್ ಸೇಂಟ್ ಕ್ಲೇರ್ ಹೇಳಿದ್ದಾರೆ. ಇತ್ತೀಚೆಗೆ ಲಿಲ್ಲಿ ಲಂಡನ್ ಹೋಟೆಲ್ನಲ್ಲಿ ರೂಂ ಬುಕ್ ಮಾಡಿ, ಹಗಲು ರಾತ್ರಿ ಎನ್ನದೇ ಈಕೆ ಪುರುಷದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಳು.
ರೈತರಿಗೆ ಗುಡ್ ನ್ಯೂಸ್: “ಕೃಷಿ ಸಿಂಚಾಯಿ ಯೋಜನೆ”ಯಡಿಯಲ್ಲಿ ನಿಮಗೆ ಸಿಗಲಿದೆ ಶೇ. 90 ರಷ್ಟು ಸಹಾಯ ಧನ!
ಪ್ರತಿ ಪುರುಷರು ಈಕೆಯೊಂದಿಗೆ ಸರಾಸರಿ 10-15 ನಿಮಿಷ ಕಳೆದಿದ್ದಳು. ಇನ್ನೂ ಕೆಲವರು 2 ನಿಮಿಷ ಕಳೆದು ಹೋದ್ರು ಎನ್ನಲಾಗಿತ್ತು. ʻಓನ್ಲಿ ಫ್ಯಾನ್ಸ್ʼ ಮೂಲಕ 21.66 ಕೋಟಿ ರೂ. ಆದಾಯ ಗಳಿಸಿರುವ 23 ವರ್ಷದ ಯುವತಿ ʻಐ ಸ್ಲೀಪ್ಟ್ ವಿತ್ 100 ಮೆನ್ ಇನ್ ಒನ್ ಡೇʼ ಯುಟ್ಯೂಬ್ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದರು. ಅಲ್ಲದೇ ತಾನು ಇತರರಿಗೂ ಶಿಫಾರಸು ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು.