ಕಲಬುರಗಿ: ಕೇವಲ ಮೂರಲ್ಲ ಆರು DCM ಹುದ್ದೆ ಬೇಕು ಅಂತ ಅನ್ನಲಿ ಕೊನೆಗೆ ಹೈಕಮಾಂಡ್ ಸೂಕ್ತ ನಿರ್ಧಾರ ತಗೊಳ್ಳತ್ತೆ ಅದರಲ್ಲಿ ಸಮಸ್ಯೆ ಏನಿದೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಪ್ರಿಯಾಂಕ್ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ..ಸದ್ಯ ಸಿಎಂ ಆಗಿ ಸಿದ್ರಾಮಯ್ಯ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಉತ್ತಮ ಆಡಳಿತ ಮಾಡ್ತಿದ್ದಾರೆ.. ಹೊಸ ಡಿಸಿಎಂ ಹುದ್ದೆ ಕೇಳಿದ್ರೆ ಕೇಳಲಿ..ನಾನು ಆ ಡಿನ್ನರ್ ಗೆ ಹೋಗಿಲ್ಲ ನನಗಷ್ಟು ಮಾಹಿತಿ ಇಲ್ಲ ಅಂದ್ರು…