ಬೆಂಗಳೂರು:- ಲೋಕಾಯುಕ್ತ ವಿಚಾರಣೆ ಬಳಿಕ ಸಚಿವ ಜಮೀರ್ ಅಹಮ್ಮದ್ ಖಾನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ವಿಚಾರಣೆಗೆ ಹಾಜರಾಗುವಂತೆ ಹೇಳಿದ್ರು. ಮೂರು ನೋಟಿಸ್ ಕೊಟ್ಟಿದ್ರು ಬರೋದಕ್ಕೆ ಆಗಿರ್ಲಿಲ್ಲ. 3.30 ಕ್ಕೆ ಬರೋದಕ್ಕೆ ಹೇಳಿದ್ರು.
ನಾನು 3 ಗಂಟೆಗೆ ವಿಚಾರಣೆಗೆ ಬಂದಿದ್ದೇನೆ. ಅವರು ಕೇಳಿ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ಮತ್ತೆ ಅವಶ್ಯಕತೆ ಇದ್ದರೆ ಕರೆಯುತ್ತೇವೆ ಎಂದಿದ್ದಾರೆ. ಅವರು ಮತ್ತೆ ಕರೆದರೆ ವಿಚಾರಣೆಗೆ ಬರುತ್ತೇನೆ ಎಂದರು.