ಬೆಂಗಳೂರು:-ಲೋಕಸಭಾ ಚುನಾವಣೆಯಲ್ಲಿ ಸೋಲುವ ನಿರೀಕ್ಷೆ ನಮಗಿರಲಿಲ್ಲ ಎಂದು ಸಂಯುಕ್ತಾ ಪಾಟೀಲ್ ಹೇಳಿದ್ದಾರೆ.
ವಿಷಕಾರಿ ಅನಿಲ ಸೋರಿಕೆ ಹಿನ್ನೆಲೆ; ಮೈಸೂರಿನಲ್ಲಿ 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥ…ಆಸ್ಪತ್ರೆಗೆ ದಾಖಲು!
ಸೋಲಿನ ನಿರೀಕ್ಷೆ ಖಂಡಿತ ಇರಲಿಲ್ಲ, ಆದರೆ ಕೇವಲ ಒಂದು ತಿಂಗಳ ಅವಧಿಯ ಪ್ರಚಾರದ ನಂತರ ಉತ್ತಮ ಫೈಟ್ ನೀಡಿದ್ದೇವೆ, 6 ಲಕ್ಷಕ್ಕಿಂತ ಹೆಚ್ಚು ಮತದಾರರು ನನಗೆ ವೋಟು ನೀಡಿದ್ದಾರೆ ಅಂದರೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ ಸುಮಾರಿ ಒಂದು ಲಕ್ಷ ವೋಟು ಜಾಸ್ತಿ ಪಡೆದಿದ್ದೇನೆ, ಅದರ ಬಗ್ಗೆ ಹೆಮ್ಮೆ ಇದೆ ಎಂದು ಸಂಯುಕ್ತಾ ಪಾಟೀಲ್ ಹೇಳಿದರು. ಈ ಹೋರಾಟದ ಶ್ರೇಯಸ್ಸು ಪಕ್ಷದ ಕಾರ್ಯಕರ್ತರಿಗೆ ಸಲ್ಲಬೇಕು,ಅವರಿಗೆ ಮತ್ತು ತನಗೆ ಭಾರೀ ಸಂಖ್ಯೆಯಲ್ಲಿ ಮತ ನೀಡಿದ ಮತದಾರರಿಗೆ ಸಲ್ಲಬೇಕು, ಅವರಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ಸಂಯುಕ್ತಾ ಹೇಳಿದರು.