ನಾವು ರಣಹೇಡಿಗಳಲ್ಲ, ರಣಧೀರರು: ಚನ್ನಪಟ್ಟಣ ಸೋಲಿನ ಬಗ್ಗೆ ಹೆಚ್ ಡಿಕೆ ಖಡಕ್ ಮಾತು!
ರಾಮನಗರ:- ನಾವು ರಣಹೇಡಿಗಳಲ್ಲ, ರಣಧೀರರು ಎಂದು ಚನ್ನಪಟ್ಟಣ ಸೋಲಿನ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಖಡಕ್ ಮಾತುಗಳನ್ನಾಡಿದ್ದಾರೆ. ಪಂಚಮಸಾಲಿ ಮುಖಂಡರಿಗೆ ಕಾಂಗ್ರೆಸ್ ನಿಂದ ಬೆದರಿಕೆ : ಬಸವ ಜಯಮೃತ್ಯುಂಜಯ ಶ್ರೀ ಆರೋಪ! ಈ ಸಂಬಂಧ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಯ ಸೋಲಿನ ಹೊಣೆ ಕಾರ್ಯಕರ್ತರು, ಮುಖಂಡರದ್ದಲ್ಲ, ಈ ಬೈಎಲೆಕ್ಷನ್ ಸೋಲಿನ ಜವಾಬ್ದಾರಿಯನ್ನ ನಾನು ವೈಯಕ್ತಿಕವಾಗಿ ತೆಗೆದುಕೊಳ್ತೇನೆ. ನಾವು ಮಾಡಿದ ಕೆಲ ವಿಳಂಬದ ನಿರ್ಧಾರವೂ ಇದಕ್ಕೆ ಕಾರಣ ಆಗಿರಬಹುದು. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಕೆಲಸ ಮಾಡ್ತೇವೆ ಎಂದರು. … Continue reading ನಾವು ರಣಹೇಡಿಗಳಲ್ಲ, ರಣಧೀರರು: ಚನ್ನಪಟ್ಟಣ ಸೋಲಿನ ಬಗ್ಗೆ ಹೆಚ್ ಡಿಕೆ ಖಡಕ್ ಮಾತು!
Copy and paste this URL into your WordPress site to embed
Copy and paste this code into your site to embed