ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಬನಹಟ್ಟಿಯ ಪೊಲೀಸ್ ಠಾಣೆಯಲ್ಲಿ ರೌಡಿ ಆಸಾಮಿಗಳ ವಿಮರ್ಶೆ ನಡೆಸಲಾಯಿತು.
ರಬಕವಿ ಬನಹಟ್ಟಿ ನಗರದಲ್ಲಿ ಶಾಂತಿಯಿಂದ ಹೋಳಿ ಹಬ್ಬ ಆಚರಣೆಯ ಹಿನ್ನೆಲೆಯಲ್ಲಿ ಶಾಂತ ರೀತಿಯಿಂದ ಇರಬೇಕು ಇಲ್ಲ ಅಂದ್ರೆ ರೌಡಿಗಳಿಗೆ ನಿಮ್ಮ ಬಾಲವನ್ನು ಕಟ್ ಮಾಡುತ್ತೇವೆ ಎಂದು ರೌಡಿಗಳನ್ನು ಕರೆಸಿ ಪೆರೆಡ್ ಮಾಡುವುದರ ಮುಖಾಂತರ ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ಬನಹಟ್ಟಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಾಂತಾ ಹಳ್ಳಿ ಮತ್ತು ಪೊಲೀಸ್ ಸಿಬ್ಬಂದಿಗಳು ಇದ್ದರು