ನ್ಯಾಚುರಲ್ ಆಗಿ ಸ್ಲಿಮ್ ಆಗ್ಬೇಕಾ!?… ಇದೊಂದು ಪದಾರ್ಥ ತಿನ್ನಿ ಸಾಕು..

ಬೊಜ್ಜನ್ನು ಕರಗಿಸಿಕೊಳ್ಳುವುದು ಕಷ್ಟದ ಕೆಲಸವಾಗಿದ್ದರೂ, ಹೆಚ್ಚುವರಿ ಬೊಜ್ಜನ್ನು ಕರಗಿಸಿಕೊಳ್ಳಲು ನೀವು ಬಯಸಿದರೆ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಮೊದಲನೇಯದಾಗಿ ಸಕ್ಕರೆಯನ್ನು ತ್ಯಜಿಸುವುದು ತೂಕವನ್ನು ಇಳಿಸಿಕೊಳ್ಳಲು ಹಾಗೂ ಅಧಿಕ ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಮೊದಲು ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ. ಸಕ್ಕರೆಯು ತಡರಾತ್ರಿ ಅಥವಾ ಊಟದ ನಂತರದ ಆಹಾರದ ಕಡುಬಯಕೆಗಳನ್ನು ಪೂರೈಸಬಹುದಾದರೂ, ಇದು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಅತಿಯಾಗಿ ಸಕ್ಕರೆಯನ್ನು ಸೇವಿಸಿದರೆ ಸ್ಥೂಲಕಾಯತೆ, ಮಧುಮೇಹ, ಕ್ಯಾನ್ಸರ್ ಇತ್ಯಾದಿ ಆರೋಗ್ಯ ಸಮಸ್ದಯೆಗಳು ಉಂಟಾಗಬಹುದು. ಸಕ್ಕರೆಯು ಚಹಾ, … Continue reading ನ್ಯಾಚುರಲ್ ಆಗಿ ಸ್ಲಿಮ್ ಆಗ್ಬೇಕಾ!?… ಇದೊಂದು ಪದಾರ್ಥ ತಿನ್ನಿ ಸಾಕು..