Vishu Festival: ಕೇರಳದಲ್ಲಿಂದು ವಿಶು ಸಂಭ್ರಮ! ಹಬ್ಬದ ವಿಶೇಷತೆ ಬಗ್ಗೆ ನಿಮಗೆ ಗೊತ್ತೆ..? ಇಲ್ಲಿದೆ ನೋಡಿ

ವಿಷು ಕೇರಳ ಮತ್ತು ಇನ್ನಿತರ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಆಚರಿಸಲಾಗುವ ಪ್ರಾದೇಶಿಕ ಹಿಂದೂ ಹಬ್ಬವಾಗಿದೆ. ಇದು ಜ್ಯೋತಿಷ್ಯಶಾಸ್ತ್ರದ ಹೊಸ ವರ್ಷದ ಆರಂಭ ಮತ್ತು ಕೇರಳದಲ್ಲಿ ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ವಿಷುವನ್ನು ಕೇರಳದ ಜನರಿಗೆ ಸುಗ್ಗಿಯ ಹಬ್ಬವಾಗಿ ಆಚರಿಸಲಾಗುತ್ತದೆ. ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಿದ ದಿನವನ್ನು ವಿಷು ಎಂದು ಆಚರಿಸಲಾಗುತ್ತದೆ. ಈ ಹಬ್ಬವು ಕ್ರಿ.ಪೂ 844 ರಿಂದ ಆರಂಭವಾಯಿತು ಎನ್ನುವ ನಂಬಿಕೆಯಿದೆ. ಈ ಬಾರಿ ಸೂರ್ಯನು ಮೇಷ ರಾಶಿಯನ್ನು ಏಪ್ರಿಲ್ 14 ರ ಮಧ್ಯಾಹ್ನ ಪ್ರವೇಶಿಸುತ್ತಾನೆ, ಮರುದಿನ ಅಂದರೆ … Continue reading Vishu Festival: ಕೇರಳದಲ್ಲಿಂದು ವಿಶು ಸಂಭ್ರಮ! ಹಬ್ಬದ ವಿಶೇಷತೆ ಬಗ್ಗೆ ನಿಮಗೆ ಗೊತ್ತೆ..? ಇಲ್ಲಿದೆ ನೋಡಿ