ಮುಂಬೈ ವಿರುದ್ಧದ ಸೋಲಿನ ಬಳಿಕ RCB ಪಾಯಿಂಟ್ಸ್ ಪಟ್ಟಿಯಲ್ಲಿ ಕುಸಿತ ಕಂಡಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಮುಂಬೈ ಪಂದ್ಯದಲ್ಲಿಯೂ ಬ್ಯಾಟಿಂಗ್ ಉತ್ತಮವಾಗಿ ಮಾಡಿದರೂ ಸಹ ಬೌಲಿಂಗ್ ಮಾತ್ರ ತೀರಾ ಕಳಪೆಯಾಗಿತ್ತು. ಆದರೆ ಬೌಲಿಂಗ್ ಜೊತೆ ಮತ್ತೊಬ್ಬೆ ಬ್ಯಾಟರ್ ಸಹ ಸೋಲಿಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಹೌದು, ಗ್ಲೇನ್ ಮ್ಯಾಕ್ಸ್ವೆಲ್ ಸಹ ಸೋಲಿಗೆ ಒಂದರ್ಥದಲ್ಲಿ ಕಾರಣ ಎನ್ನಬಹುದು.
Karnataka Weather: ಇಂದು ಕರ್ನಾಟಕದ ಹಲವೆಡೆ ಭಾರೀ ಮಳೆ – ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ!
ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಅವರಿಗೆ ಕಿಂಗ್ ಕೊಹ್ಲಿ ಕೀಟಲೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ರೋಹಿತ್ ಶರ್ಮಾ ನಾನ್ ಸ್ಟ್ರೈಕರ್ ಎಂಡ್ ಕಡೆ ಬರುತ್ತಿದ್ದಾಗ ಅಲ್ಲೇ ಹಿಂದಿನಿಂದ ಬಂದ ಕೊಹ್ಲಿ ರೋಹಿತ್ ಸೊಂಟ ಮುಟ್ಟಿದ್ದಾರೆ. ರುಗಿ ನೋಡಿದ ರೋಹಿತ್ ವಿರಾಟ್ಗೆ ಹೆಬ್ಬೆರಳು ತೋರಿಸಿದ್ದಾರೆ. ಈ ಕ್ಯೂಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.