ಕಲಬುರ್ಗಿ:– ಲೋಕಸಮರ ಗೆಲ್ಲುವ ಪಣ ತೊಟ್ಟಂಥ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಂದಿನಿಂದ ಎರಡು ದಿನಗಳ ಕಾಲ ಕಲ್ಯಾಣ ಕರ್ನಾಟಕದಲ್ಲಿ ಸವಾರಿ ಮಾಡಲಿದ್ದಾರೆ.
ಇಂದು ರಾಯಚೂರು ಯಾದಗಿರಿ ನಾಳೆ ಬೀದರ್ ಕಲಬುರಗಿಯಲ್ಲಿ ಪ್ರವಾಸ ಮಾಡಲಿದ್ದಾರೆ..ಮೊದಲು ಮಂತ್ರಾಲಯದ ಗುರು ರಾಯರ ಸನ್ನಿಧಿಗೆ ಪೂಜೆ ಸಲ್ಲಿಸಿ ನಂತ್ರ ಚುನಾವಣಾ ರಣ ಕಹಳೆ ಮೊಳಗಿಸಲಿದ್ದು ನಾಳೆ ಸಂಜೆ ಕಲಬುರಗಿಯ NV ಮೈದಾನದಲ್ಲಿ ಭಾರಿ ಬಹಿರಂಗ ಸಭೆ ನಡೆಸಲಿದ್ದಾರೆ.
ಒಟ್ಟಾರೆ AICC ಅಧ್ಯಕ್ಷರ ತವರೂರಿನತ್ತ ಬಿಜೆಪಿ ಚಿತ್ತ ಅನ್ನುವಂತಾಗಿದೆ..