ಗದಗ:- ಗದುಗಿನ ವೀರೇಶ್ವರ ಪುಣ್ಯಾಶ್ರಮದದಲ್ಲಿ ವಿಕ್ಕಿ ಚಲನಚಿತ್ರದ ಪೊಸ್ಟರ್ ಬಿಡುಗಡೆ ಮಾಡಲಾಗಿದೆ. ಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಪೊಸ್ಟರ್ ಬಿಡುಗಡೆ ಮಾಡಿದ್ದಾರೆ.
ಗದಗ: ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ…!
ಕಲಿಯುಗದ ಕುಡುಕ ನಾಟಕ ಖ್ಯಾತಿಯ ರಾಜು ತಾಳಿಕೋಟಿ ಪುತ್ರ ಭರತ್ ತಾಳಿಕೋಟಿ ಅಭಿನಯಿಸಿರುವ ಚಿತ್ರ ವಿಕ್ಕಿ. ಭರತ್ ತಾಳಿಕೋಟಿ ನಾಯಕನಾಗಿ ಅಭಿನಯಿಸಿರುವ ಪಿಕ್ಚರ್ ಎಲ್ಲರೂ ನೋಡಿ. ಉತ್ತರ ಕರ್ನಾಟಕದ ಕಲಾವಿದರು ಬೆಳಕಿಗೆ ಬರುವುದು ಸಂತೋಷದ ವಿಷಯ. ಶ್ರೀಗುರು ಪಂಚಾಕ್ಷರಿ, ಪುಟ್ಟರಾಜ ಗವಾಯಿಗಳ ಆಶೀರ್ವಾದ ಕಲಾವಿದರ ಮೇಲಿರಲಿ. ಪೂಜ್ಯ ಶ್ರೀ ಕಲ್ಲಯ್ಯಜ್ಜನವರಿಂದ ಹಾರೈಕೆ ಮಾಡಲಾಗಿದೆ.
ರಾಜು ತಾಳಿಕೋಟಿ ದಂಪತಿಗಳಿಗೆ ಹಾಗೂ ನಾಯಕ ನಟ ಭರತ್ ಗೆ ಶ್ರೀಗಳಿಂದ ಆಶೀರ್ವಾದ ಸಿಕ್ಕಿದೆ. ವಿಕ್ಕಿ ಚಿತ್ರ ತಂಡದ ಸದಸ್ಯರು, ನಾಟಕ ಅಭಿಮಾನಿಗಳು ಉಪಸ್ಥಿತಿ ಇದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)