ಸುನಂದ ಫೀಡ್ಸ್ ಪ್ರೈವಿಟ್ ಕಂಪನಿಯ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಆಹಾರ ತಯಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರದ ಅನುದಾನ ಅಡಿಯಲ್ಲಿ ಖಾಸಗಿ ಕಂಪನಿ ಸುನಂದ ಫೀಡ್ ಪ್ರೈವೇಟ್ ಲಿಮಿಟೆಡ್ ನಿರ್ವಹಣೆಯಲ್ಲಿ ಇರುವ ಕಾರ್ಖಾನೆಯಲ್ಲಿ ಕಳಪೆ ಗುಣಮಟ್ಟದ ಪಶು ಆಹಾರ ತಯಾರಿಕೆ ಮಾಡುತ್ತಿದ್ದಾರೆ.
ಕಾರ್ಖಾನೆಯಲ್ಲಿ ರೈತರಿಂದ ಗೊಬ್ಬರ ಮಾತ್ರ ಖರೀದಿ ಅವಕಾಶ ಬಿಟ್ಟರೆ ಇತರೆ ಯಾವುದೇ ಆಹಾರ ಪದಾರ್ಥಗಳನ್ನು ಖರೀದಿ ಮಾಡುವಂತಹ ಅವಕಾಶ ಇರುವುದಿಲ್ಲ. ಆದರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸುನಂದ ಫೀಡ್ಸ ಕಂಪನಿ ಅಕ್ರಮವಾಗಿ ಕಳಪೆ ಗುಣಮಟ್ಟದ ಯುರಿಯಾ ಗೊಬ್ಬರ ಖರೀದಿಸಿ ಪಶು ಆಹಾರ ತಯಾರಿಕೆ ಬಳಕೆ ಮಾಡುತ್ತಿರುವುದು ಕಂಪನಿ ಪಶು ಆಹಾರ ತಯಾರಿಕೆಯಲ್ಲಿ ಲೋಪ ಎಸಗಿದ್ದಾರೆ ಎನ್ನಲಾಗಿದೆ.