ಕಲಬುರ್ಗಿ:- ಎರಡು ಕಾರ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರ ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಶಹಬಾದ್ ತಾಲೂಕಿನ ಭಂಕೂರು ಬಳಿ ಘಟನೆ ನಡೆದಿದ್ದು ಮೃತರನ್ನ
ಜಾಹೀದ್ ಪಠಾಣ್ & ಶಾಕೀರ್ ಅಂತ ಗುರುತಿಸಲಾಗಿದೆ..
ಮೃತರು ಉತ್ತರಪ್ರದೇಶ ಮೂಲದ ಬಟ್ಟೆ ವ್ಯಾಪಾರಿಗಳಾಗಿದ್ದು ರಂಜಾನ್ ಹಿನ್ನಲೆ ಬಟ್ಟೆ ಖರೀದಿಸಿ ಕಲಬುರಗಿಯಿಂದ ಯಾದಗಿರಿಗೆ ಹೊರಟಾಗ ಅವಘಡ ಸಂಭವಿಸಿದೆ..
ಶಹಬಾದ್ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಕಾರು ಡಿಕ್ಕಿಹೊಡೆದಿದ್ದು ಓರ್ವ ಸ್ತಿತಿ ಗಂಭೀರವಾಗಿದೆ..
ಶಹಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ..